Kannada Astrology

ನಿಮ್ಮ ಮನಸ್ಸಿನ ಇಚ್ಛೆಗಳು ನೆರವೇರಬೇಕು ಎಂದರೆ ಭಗವಂತನಾದ ಶಿವನಿಗೆ ಈ ಹಣ್ಣು ಅರ್ಪಿಸಿ.  

ಭಗವಂತನಾದ ಶಿವನು ಧನ ಸಂಪತ್ತಿನ ದೇವತೆನೆಯನ್ನಾಗಿ ಲಕ್ಷ್ಮೀದೇವಿಯನ್ನು ನೇಮಿಸಿದ್ದಾರೆ ಮತ್ತು ಕುಬೇರ ದೇವರನ್ನು ಧನ ಸಂಪತ್ತಿನ ದೇವನಾಗಿ ನೇಮಿಸಿದ್ದಾರೆ. ಒಂದು ವೇಳೆ ಒಳ್ಳೆಯ ಮನಸ್ಸಿನಿಂದ ಭಕ್ತಿಯಿಂದ ಶ್ರದ್ಧೆಯಿಂದ ಶಿವನನ್ನು ನೀವು ಒಲಿಸಿಕೊಂಡರೆ ನೀವು ಶ್ರೀಮಂತರಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಎಲ್ಲರಿಗೂ ಶಿವಲಿಂಗ ಹಣ್ಣಿನ ಬಳ್ಳಿಯ ಬಗ್ಗೆ ತಿಳಿದಿರುತ್ತದೆ, ಆದ್ದರಿಂದ ನೀವೇನಾದರೂ ಭಗವಂತನಾದ ಶಿವನಿಗೆ ಒಂದು ಶಿವಲಿಂಗದ ಹಣ್ಣನ್ನು ಅರ್ಪಿಸಿದರೆ ಭಗವಂತನಾದ ಈಶ್ವರನು ಸಂತುಷ್ಟನಾಗುತ್ತಾನೆ. ಭಗವಂತನಾದ ಶಿವನಿಗೆ ಶಿವಲಿಂಗದ ಹಣ್ಣನ್ನು ಶನಿವಾರದ ದಿನ ಅರ್ಪಿಸಬೇಕು. ಶಿವಲಿಂಗದ ಹಣ್ಣಿನ ಒಳಗೆ ಇರುವ ಬೀಜಗಳು ಶಿವಲಿಂಗದ ಆಕಾರವನ್ನು ಪಡೆದುಕೊಂಡಿರುತ್ತದೆ. ಈ ಕಾರಣದಿಂದ ಈ ಹಣ್ಣನ್ನು ಶಿವಲಿಂಗದ ಹಣ್ಣು ಎಂದು ಕರೆಯಲಾಗುತ್ತದೆ.

ನಮ್ಮ ಶಾಸ್ತ್ರಗಳಲ್ಲಿ ಇರುವ ಪ್ರಕಾರ ಒಂದು ಶಿವಲಿಂಗದ ಹಣ್ಣು ಸಾವಿರಾರು ಬಿಲ್ವಪತ್ರೆ ಗಳಿಗೆ ಸಮನಾಗಿರುತ್ತದೆ. ಆದ್ದರಿಂದ ಎರಡು ಶಿವಲಿಂಗದ ಹಣ್ಣನ್ನು ನೀವು ಭಗವಂತನಾದ ಈಶ್ವರನಿಗೆ ಅರ್ಪಿಸಿದರೆ ನಿಮ್ಮ ಎಲ್ಲಾ ಇಚ್ಛೆಗಳು, ಕೋರಿಕೆಗಳು ನೆರವೇರುತ್ತದೆ.

ಒಂದು ವೇಳೆ ಬಿಳಿ ಬಣ್ಣದ ಕಣಗಲು ಹೂವಿನಿಂದ ಮಾಲೆಯನ್ನು ಸಿದ್ಧಮಾಡಿ ಶಿವನಿಗೆ ಅರ್ಪಿಸಿದರೆ ನಿನ್ನ ಮನಸ್ಸಿನಲ್ಲಿರುವ ಎಲ್ಲಾ ಇಚ್ಛೆಗಳನ್ನು ಸ್ವತಃ ಭಗವಂತನಾದ ಶಿವನು ನೆರವೇರಿಸುತ್ತಾರೆ.

ಒಂದು ವೇಳೆ ರೋಗದಿಂದ ಮುಕ್ತಿಯನ್ನು ಹೊಂದಲು ಮತ್ತು ಬಡತನವನ್ನು ದೂರ ಮಾಡಿಕೊಳ್ಳಬೇಕು ಎಂದರೆ ಬಿಳಿ ಬಣ್ಣದ ಹೂವಿನ ಎಕ್ಕದ ಗಿಡದ 11 ಎಲೆಗಳನ್ನು ತೆಗೆದುಕೊಂಡು ಬಂದು ಅದರಿಂದ ಮಾಲೆಯನ್ನು ಸಿದ್ಧಮಾಡಿ ಶಿವನಿಗೆ ಅರ್ಪಿಸಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನಸ್ಸಿನಲ್ಲಿರುವ ಪ್ರತಿಯೊಂದು ಇಚ್ಛೆಗಳು ,ಕೋರಿಕೆಗಳು ನೆರವೇರುತ್ತದೆ.