Your cart is currently empty!
ನವಿಲುಗರಿಯಿಂದ ಜನರು ಹೇಗೆ ಕೋಟ್ಯಾಧೀಶರಾಗುತ್ತಿದ್ದಾರೆ ಗೊತ್ತೇ ನಿಮಗೆ ?
ನವಿಲು ಗರಿಯು ಎಲ್ಲಾ ನವಗ್ರಹಗಳ ಪ್ರತಿನಿಧಿಯಾಗಿ ಇರುತ್ತದೆ, ಒಂದು ವೇಳೆ ನವಿಲುಗರಿಯನ್ನು ಉಪಯೋಗಿಸಿಕೊಂಡು ಶುಭಮುಹೂರ್ತದಲ್ಲಿ ಉಪಾಯವನ್ನು ಮಾಡಿದರೆ ನಿಮಗಿರುವ ಸಮಸ್ಯೆಗಳಿಂದ ಅತಿ ಬೇಗ ಮುಕ್ತಿಯನ್ನು ಹೊಂದಬಹುದು. ಒಂದು ವೇಳೆ ನವಿಲುಗರಿಯನ್ನು ನಿಮ್ಮ ಬಳಿ ಇಟ್ಟುಕೊಂಡರೆ ಅದರಿಂದ ಏನೆಲ್ಲಾ ಲಾಭಗಳು ದೊರೆಯುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ರಾಹುಕೇತುಗಳ ಸಮಸ್ಯೆ ಇರಲಿ, ಹಣದ ಸಮಸ್ಯೆ ಇರಲಿ ಎಲ್ಲಾ ದೋಷದಿಂದ ನೀವು ಮುಕ್ತಿಯನ್ನು ಪಡೆದುಕೊಳ್ಳಬಹುದು. ಒಂದು ವೇಳೆ ನೀವು ಮಾಡುತ್ತಿದ್ದ ಕೆಲಸ ಕಾರ್ಯಗಳು ಅರ್ಧಕ್ಕೆ ನಿಂತು ಹೋಗಿದ್ದರೆ ,ಧನ ಸಂಪತ್ತು ವೃದ್ಧಿಸಿಕೊಳ್ಳಬೇಕು ಎಂದರೆ ಖಂಡಿತವಾಗಿ ಈ ಉಪಾಯವನ್ನು ಒಮ್ಮೆ ಮಾಡಿ ನೋಡಿ.
ಒಂದು ವೇಳೆ ಧನ ಸಂಪತ್ತನ್ನು ವೃದ್ಧಿಸಿಕೊಳ್ಳುವ ಇಚ್ಚೆಯಿದ್ದರೆ ರಾಧಾಕೃಷ್ಣರ ದೇವಸ್ಥಾನಕ್ಕೆ ಹೋಗಿ ಅಲ್ಲಿ ಒಂದು ನವಿಲುಗರಿಯ ಸ್ಥಾಪನೆಯನ್ನು ಮಾಡಬೇಕು. ಆ ದಿನದಿಂದಲೇ ಧನ ಸಂಪತ್ತಿನಲ್ಲಿ ವೃದ್ಧಿ ಆಗುವುದನ್ನು ನೀವೇ ಕಾಣಬಹುದು. ಇದರ ಜೊತೆಗೆ ಅರ್ಧಕ್ಕೆ ನಿಂತು ಹೋಗಿದ್ದ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪುನಹ ಪ್ರಾರಂಭವಾಗುತ್ತದೆ.
ಒಂದು ವೇಳೆ ಶತ್ರುಗಳಿಂದ ಮುಕ್ತಿಯನ್ನು ಹೊಂದಬೇಕು ಎಂದು ಅಂದುಕೊಂಡಿದ್ದರೆ ಮಂಗಳವಾರ ಅಥವಾ ಶನಿವಾರದ ದಿನದಂದು ನವಿಲುಗರಿಯ ಮೇಲೆ ಹಾಗೂ ಆಂಜನೇಯಸ್ವಾಮಿಯ ಹಣೆಯ ಮೇಲೆ ಇರುವ ಸ್ವಲ್ಪ ಕುಂಕುಮವನ್ನು ತೆಗೆದುಕೊಂಡು ಬಂದು ಖಾಲಿ ಹಾಳೆಯ ಮೇಲೆ ಶತ್ರುವಿನ ಹೆಸರನ್ನು ಬರೆದು ಆಂಜನೇಯ ಸ್ವಾಮಿಯನ್ನು ಸ್ಮರಿಸಿಕೊಂಡು ಹಾಳೆಯನ್ನು ಸುಟ್ಟು ಬಿಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಶತ್ರುಗಳು ತಕ್ಷಣವೇ ನಾಶವಾಗುತ್ತಾರೆ.
ಒಂದು ವೇಳೆ ಕಾಲಸರ್ಪ ದೋಷ ಇದ್ದರೆ ಸೋಮವಾರದ ದಿನ 7 ನವಿಲುಗರಿಯನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿಕೊಳ್ಳಬೇಕು.