Home / ಜ್ಯೋತಿಷ್ಯ / ನಮ್ಮ ಅಂಗೈಯಲ್ಲಿರುವ ಚಂದ್ರನು ಯಾವ ಗುಪ್ತ ರಹಸ್ಯವನ್ನು ತಿಳಿಸುವನು ಗೊತ್ತೇ ನಿಮಗೆ ?

ನಮ್ಮ ಅಂಗೈಯಲ್ಲಿರುವ ಚಂದ್ರನು ಯಾವ ಗುಪ್ತ ರಹಸ್ಯವನ್ನು ತಿಳಿಸುವನು ಗೊತ್ತೇ ನಿಮಗೆ ?

ಹಸ್ತ ಸಾಮುದ್ರಿಕ ಶಾಸ್ತ್ರ ದಲ್ಲಿ ಜನರ ಅಂಗೈಯಲ್ಲಿರುವ ರೇಖೆಗಳನ್ನು ನೋಡಿ ವ್ಯಕ್ತಿಗಳ ಹಲವಾರು ರೀತಿಯ ಸ್ವಭಾವಗಳ ಬಗ್ಗೆ ಸುಲಭವಾಗಿ ತಿಳಿಯಬಹುದು. ಅದೇ ರೀತಿ ಎರಡು ಅಂಗೈಯನ್ನು ಜೋಡಿಸಿದಾಗ ಕೆಲವರಿಗೆ ಪೂರ್ಣಚಂದ್ರನು ಕಾಣಿಸಿದರೆ ಇನ್ನು ಕೆಲವರಿಗೆ ಅರ್ಧ ಚಂದ ಕಾಣುತ್ತಾನೆ. ಒಂದು ವೇಳೆ 2 ಅಂಗೈಯನ್ನು ಜೋಡಿಸಿದಾಗ ಚಂದ್ರನು ಕಂಡರೆ ಕೆಲ ವರ್ಷಗಳ ಕಾಲ ನಿಮಗೆ ಒಳ್ಳೆಯದಾಗುತ್ತದೆ ಅಥವಾ ಶುಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

2 ಅಂಗೈಯನ್ನು ಜೋಡಿಸಿದಾಗ ಚಂದ್ರನು ಕಾಣಲು ಸಿಕ್ಕರೆ ಅಂತ ವ್ಯಕ್ತಿಗೆ ಒಳ್ಳೆ ಹೆಂಡತಿ ಅಥವಾ ಒಳ್ಳೆಯ ಗಂಡನು ಸಿಗುತ್ತಾರೆ. ಸಾಮಾನ್ಯವಾಗಿ ಚಂದ್ರನ ರೇಖೆಯು ಬುಧ ಪರ್ವತದ ಕೆಳಗಿನ ಕೋಣೆಯಿಂದ ಪ್ರಾರಂಭವಾಗಿ ಗುರು ಹಾಗೂ ಶನಿ ಪರ್ವತದ ಮಧ್ಯೆ ಹಾದು ಹೋಗುತ್ತದೆ. ಈ ರೀತಿ ಇದ್ದಾಗ ಮಾತ್ರ ಅರ್ಧ ಚಂದ್ರನು ತನ್ನ ಪೂರ್ಣ ಲಾಭವನ್ನು ಕೊಡುತ್ತಾನೆ.

ಯಾರ ಅಂಗೈಯಲ್ಲಿ ಅರ್ಧ ಪೂರ್ಣಚಂದ್ರ ಇರುತ್ತಾನೋ ಆ ವ್ಯಕ್ತಿ ತುಂಬಾ ಅದೃಷ್ಟಶಾಲಿ ಆಗಿರುತ್ತಾನೆ, ಇದರ ಜೊತೆಗೆ ಇಂತಹ ವ್ಯಕ್ತಿಗಳ ಬುದ್ಧಿಶಕ್ತಿಯು ಚೆನ್ನಾಗಿರುತ್ತದೆ. ಪೂರ್ಣಚಂದ್ರ ಇರುವ ವ್ಯಕ್ತಿಗಳು ತಮ್ಮ ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ ಹಾಗೂ ನಿಷ್ಠೆಯಿಂದ ಇರುತ್ತಾರೆ. ಒಂದು ವೇಳೆ ಯಾರ ಕೈಯಲ್ಲಿ ಅರ್ಧ ಚಂದ್ರ ರೇಖೆ ಇಲ್ಲದೆ ನೇರವಾಗಿ ಇದ್ದರೆ ಅಂಥ ವ್ಯಕ್ತಿಗಳು ಶಾಂತ ಸ್ವಭಾವದವರಾಗಿರುತ್ತಾರೆ. ಅದೇ ರೀತಿ ಎರಡು ಅಂಗೈಯನ್ನು ಜೋಡಿಸಿದಾಗ ನೇರವಾಗಿ ರೇಖೆ ಕಂಡು ಬಂದರೆ ಅಂತ ವ್ಯಕ್ತಿಗಳು ನಿಷ್ಠೆಯಿಂದ ಇರುವುದರ ಜೊತೆಗೆ ಬೇರೆಯವರ ಮೇಲೆ ದಯೆ ಹಾಗೂ ಕನಿಕರವನ್ನು ಹೊಂದಿರುತ್ತಾರೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *