Home / ಜ್ಯೋತಿಷ್ಯ / ಧನ ಸಂಪತ್ತು ವೃದ್ಧಿಸಬೇಕು ಎಂದರೆ ಶುಕ್ರವಾರದ ದಿನ ಯಾವ ತಪ್ಪನ್ನು ಮಾಡಬಾರದು ಗೊತ್ತೇ ನಿಮಗೆ ?

ಧನ ಸಂಪತ್ತು ವೃದ್ಧಿಸಬೇಕು ಎಂದರೆ ಶುಕ್ರವಾರದ ದಿನ ಯಾವ ತಪ್ಪನ್ನು ಮಾಡಬಾರದು ಗೊತ್ತೇ ನಿಮಗೆ ?

ಮೊದಲಿಗೆ ಶುಕ್ರವಾರದ ದಿನ ಹುಳಿಯಾದ ಪದಾರ್ಥಗಳ ಸೇವನೆಯನ್ನು ಮಾಡಬಾರದು, ಏಕೆಂದರೆ ಇದರಿಂದ ತಾಯಿ ಲಕ್ಷ್ಮೀದೇವಿಯು ಸಿಟ್ಟಾಗುತ್ತಾರೆ. ಅದೇ ರೀತಿ ಶುಕ್ರವಾರದ ದಿನ ಸಾಯಂಕಾಲ ಆದ ನಂತರ ಯಾವುದೇ ಕಾರಣಕ್ಕೂ ಕಸವನ್ನು ಗುಡಿಸಬಾರದು. ಸಾಧ್ಯವಾದಷ್ಟು ಯಾವುದೇ ಕಾರಣಕ್ಕೂ ಉಪ್ಪನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಬರಬಾರದು. ಒಂದು ವೇಳೆ ಶುಕ್ರವಾರದ ದಿನ ಉಪ್ಪನ್ನು ಖರೀದಿ ಮಾಡಿ ತಂದರೆ ಸಾಲದ ಭಾರಗಳು ಮತ್ತಷ್ಟು ಹೆಚ್ಚಾಗುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಇದರ ಜೊತೆಗೆ ಶುಕ್ರವಾರದ ದಿನ ಕಪ್ಪು ಬಣ್ಣದ ಕಾಳುಗಳನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಬರಬಾರದು. ಏಕೆಂದರೆ ತಾಯಿ ಲಕ್ಷ್ಮೀದೇವಿಗೆ ಬಿಳಿ ಬಣ್ಣದ ಹಾಗೂ ಕೆಂಪು ಬಣ್ಣದ ವಸ್ತುಗಳು ಇಷ್ಟವಾಗುತ್ತದೆ. ಅದೇ ರೀತಿ ಶುಕ್ರವಾರದ ದಿನ ಚೂಪಾಗಿರುವಂತ ಚಾಕು ಚೂರಿ ಮಚ್ಚುಗಳನ್ನು ತರಬಾರದು. ಒಂದು ವೇಳೆ ಶುಕ್ರವಾರದ ದಿನ ಮೇಲೆ ತಿಳಿಸಲಾಗಿರುವ ವಸ್ತುಗಳನ್ನು ತಂದರೆ ದರಿದ್ರಲಕ್ಷ್ಮಿ ಮನೆಗೆ ಪ್ರವೇಶವನ್ನು ಮಾಡುತ್ತಾಳೆ, ಇದರಿಂದ ಮನೆಯಲ್ಲಿ ಸಣ್ಣಪುಟ್ಟ ವಿಷಯಕ್ಕೂ ಜಗಳಗಳು ಪ್ರಾರಂಭವಾಗುತ್ತದೆ ಮತ್ತು ಹಣ ಬರುವ ಎಲ್ಲಾ ಮಾರ್ಗಗಳು ಮುಚ್ಚು ಹೋಗುತ್ತದೆ.

ಶುಕ್ರವಾರ ದಿನ ಮನೆಯಿಂದ ಹೊರಗೆ ಹೋಗಬೇಕಾದರೆ ಹಣೆಗೆ ಕುಂಕುಮವನ್ನು ಹಚ್ಚಿಕೊಂಡು ಹೋಗುವುದರಿಂದ ಧನ ಸಂಪತ್ತನ್ನು ಆ ದಿನ ಹೆಚ್ಚಿಸಿಕೊಳ್ಳಬಹುದು. ಒಂದು ವೇಳೆ ಶುಕ್ರವಾರದ ದಿನ ಯಾವುದಾದರೂ ಸಾಧಾರಣ ಮಹಿಳೆಗೆ ಕೆಂಪು ಬಣ್ಣದ ಸೀರೆಯನ್ನು ಕೊಟ್ಟರೆ ತಾಯಿ ಲಕ್ಷ್ಮೀದೇವಿಯು ಬೇಗನೆ ಒಲಿಯುತ್ತಾರೆ. ಇದರ ಜೊತೆಗೆ ನಿಮ್ಮ ಮನೆಗೆ ಲಕ್ಷ್ಮೀದೇವಿಯು ಆಗಮನವನ್ನು ಮಾಡಿ ಬಡತನವನ್ನು ದೂರಮಾಡಿ ಸಿರಿಸಂಪತ್ತು ವೃದ್ಧಿಯಾಗುತ್ತದೆ.

ಶುಕ್ರವಾರ ದಿನ ಅರಳಿ ಮರಕ್ಕೆ 2 ಕೆಂಪು ಬಣ್ಣದ ಬಳೆಗಳನ್ನು ಕಟ್ಟಿದರೆ ನಿಮ್ಮ ಎಲ್ಲಾ ಕಷ್ಟಗಳು ದೂರವಾಗಿ ಧನಸಂಪತ್ತು ವೃದ್ಧಿಸುತ್ತದೆ. ಅದೇ ರೀತಿ ಶುಕ್ರವಾರದ ದಿನ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಸ್ಥಾಪನೆ ಮಾಡಿದರೆ ತಾಯಿ ಲಕ್ಷ್ಮೀದೇವಿ ನಿಮ್ಮ ಮನೆಯನ್ನು ಧನ ಸಂಪತ್ತಿನಿಂದ ತುಂಬುತ್ತಾರೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *