Your cart is currently empty!
ದೇವರಿಗೆ ಪೂಜೆ ಮಾಡುವಾಗ ಚಿತ್ರಪಟದಿಂದ ಪದೇಪದೇ ಹೂವುಗಳು ಕೆಳಗೆ ಬಿದ್ದರೆ ಏನು ಮಾಡಬೇಕು ಗೊತ್ತೇ ನಿಮಗೆ ?
ಕೆಲವೊಂದು ಬಾರಿ ದೇವರಿಗೆ ಪೂಜೆಯನ್ನು ಮಾಡುವಾಗ ಹೂವುಗಳು ಕೆಳಗೆ ಬೀಳುವುದು ಸಾಮಾನ್ಯವಾಗಿರುತ್ತದೆ, ಆಗ ಪ್ರತಿಯೊಬ್ಬರಿಗೂ ಹೂವುಗಳನ್ನು ಏನು ಮಾಡಬೇಕು ಎಂಬ ಗೊಂದಲ,ಆತಂಕ ಇರುತ್ತದೆ. ಹಾಗಾದರೆ ದೇವರ ಫೋಟೋದಿಂದ ಹೂಗಳು ಬಿದ್ದರೆ ಅದು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.
ದೇವರ ಚಿತ್ರಪಟದಿಂದ ಹೂಗಳು ಕೆಳಗೆ ಬಿದ್ದಾಗ ಯಾವುದೇ ಕಾರಣಕ್ಕೂ ಆ ಹೂವುಗಳನ್ನು ಮತ್ತೆ ದೇವರಿಗೆ ಮುಡಿಸಬಾರದು. ಈ ರೀತಿಯಾಗಿ ಹೂವು ಬಿದ್ದಾಗ ಆ ಹೂವನ್ನು ಪೂಜೆ ಮಾಡುವವರು ಎತ್ತಿಕೊಳ್ಳಬೇಕು, ಏಕೆಂದರೆ ಅದು ದೇವರು ನಿಮಗೆ ನೀಡಿದ ಹೂವಾಗಿರುತ್ತದೆ. ಏಕೆಂದರೆ ದೇವಸ್ಥಾನದಲ್ಲೂ ಕೂಡ ಈ ರೀತಿಯಾಗಿ ಹೂವನ್ನು ನಿಮಗೆ ಪ್ರಸಾದವಾಗಿ ನೀಡಲಾಗುತ್ತದೆ. ಆದ್ದರಿಂದ ಇದೇ ನಿಯಮವನ್ನು ಮನೆಯಲ್ಲೂ ಕೂಡ ಪಾಲಿಸಬೇಕಾಗುತ್ತದೆ.
ದೇವರಿಗೆ ಪೂಜೆಯನ್ನು ಮಾಡಬೇಕಾದರೆ ಯಾವುದಾದರೂ ಸಂಕಲ್ಪವನ್ನು ಮಾಡಿಕೊಂಡು ಪೂಜೆಯನ್ನು ಮಾಡಲಾಗುತ್ತದೆ, ಆ ಕಾರಣದಿಂದ ನಿಮಗೆ ದೇವರು ಪ್ರಸಾದದ ರೀತಿಯಲ್ಲಿ ಹೂವನ್ನು ನೀಡಿರುತ್ತಾರೆ. ಆದ್ದರಿಂದ ಪೂಜೆ ಮಾಡಬೇಕಾದರೆ ಅಥವಾ ಅಲಂಕಾರ ಮಾಡಬೇಕಾದರೆ ಹೂವು ಕೆಳಗೆ ಬಿದ್ದರೆ ಮತ್ತೆ ಆ ಹೂವನ್ನು ದೇವರಿಗೆ ಮುಡಿಸದೆ ನಿಮ್ಮ ಬಳಿ ಇಟ್ಟುಕೊಳ್ಳಬೇಕು. ಇದೇ ರೀತಿ ದೇವರು ಪದೇಪದೇ ಹೂಗಳನ್ನು ನಿಮಗೆ ನೀಡುತ್ತಿದ್ದಾನೆ ಎಂದರೆ ನಿಮ್ಮ ಮನಸ್ಸಿನ ಇಚ್ಛೆಗಳು,ಇಷ್ಟಾರ್ಥಗಳು ನೆರವೇರುತ್ತದೆ ಎಂಬುದನ್ನು ತಿಳಿಸುತ್ತದೆ.
ದೇವರಿಂದ ನಿಮಗೆ ಸಿಕ್ಕ ಹೂವನ್ನು ಹಾಗೂ ಒಣಗುವ ತನಕ ನಿಮ್ಮ ಬಳಿ ಇಟ್ಟುಕೊಳ್ಳಬೇಕು. ಹೂವು ಸಂಪೂರ್ಣವಾಗಿ ಒಣಗಿದ ನಂತರ ಯಾವುದಾದರೂ ಹರಿಯುವ ನದಿಗೆ ಅಥವಾ ದೇವಸ್ಥಾನದಲ್ಲಿರುವ ಮರದ ಬುಡಕ್ಕೆ ಹಾಕಬೇಕು.