Your cart is currently empty!
ದೀಪ ಹಚ್ಚಿದಾಗ ದೀಪದಲ್ಲಿ ಈ ರೀತಿ ಹೂವು ಕಂಡರೆ ಅದು ಏನನ್ನು ಸೂಚಿಸುತ್ತದೆ ಗೊತ್ತೇ ನಿಮಗೆ ?
ಪ್ರತಿ ಮನೆಯಲ್ಲಿ ಪ್ರತಿನಿತ್ಯ ದೇವರಿಗೆ ದೀಪಾರಾಧನೆ ಯನ್ನು ಮಾಡಲಾಗುತ್ತದೆ, ಈ ರೀತಿ ದೀಪವನ್ನು ಹಚ್ಚ ಬೇಕಾದರೆ ಕೆಲವೊಂದು ಬಾರಿ ಹೂ ಕಾಣುತ್ತದೆ. ಅದು ಯಾವ ರೀತಿ ಎಂದರೆ ಬತ್ತಿಯಿಂದ ದೀಪವುರಿದು ಒಂದು ಹೂವಿನ ಆಕಾರವಾಗಿ ನಿಮಗೆ ಕಾಣುತ್ತದೆ. ದೀಪವನ್ನು ಹಚ್ಚಿದಾಗ ಈ ರೀತಿಯಾಗಿ ಹೂವು ಕಂಡರೆ ಅದು ಯಾವ ಅರ್ಥವನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ದೀಪವನ್ನು ಹಚ್ಚಿದಾಗ ದೀಪದ ಬತ್ತಿಯಲ್ಲಿ ಹೂವು ಕಾಣುವುದು ತುಂಬಾ ವಿಶೇಷ. ಈ ರೀತಿಯಾಗಿ ಹೂವು ಕಾಮಾಕ್ಷಿ ದೀಪವನ್ನು ಹಚ್ಚಿದಾಗ ಕೆಲವೊಂದು ಬಾರಿ ಕಾಣಲು ಸಿಗುತ್ತದೆ. ಈ ರೀತಿಯಾಗಿ ಹೂವು ಕಂಡರೆ ನೀವು ಸಂಕಲ್ಪವನ್ನು ಮಾಡಿಕೊಂಡಿದ್ದ ಕೆಲಸ ಆಗುತ್ತದೆ ಹಾಗೂ ನೀವು ಭಕ್ತಿಯಿಂದ ಮನಸ್ಸಿನಲ್ಲಿ ಏನನ್ನು ಬೇಡಿಕೊಂಡಿದ್ದರು ಅದು ನೆರವೇರುತ್ತದೆ ಹಾಗೂ ನಿಮ್ಮ ಭಕ್ತಿಯು ದೇವರಿಗೆ ಮುಟ್ಟಿದೆ ಎಂಬುದನ್ನು ಸೂಚಿಸುತ್ತದೆ.
ಈ ರೀತಿ ಹೂವು ಕಂಡ ಮೇಲೆ ನಿಮಗೆ ಭಕ್ತಿ ಹೆಚ್ಚಾಗಬೇಕು, ಏಕಾಗ್ರತೆ ಹೆಚ್ಚಾಗಬೇಕು.ಈ ರೀತಿ ದೇವರಿಗೆ ಮತ್ತಷ್ಟು ಹತ್ತಿರವಾದರೆ ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ.