Your cart is currently empty!
ತುಳಸಿ ಸಸ್ಯದ ಮಹತ್ವ ತಿಳಿದಿದೆಯೇ ನಿಮಗೆ ?
ಹಿಂದೂ ಧರ್ಮದಲ್ಲಿ ತುಳಸಿ ಪೂಜೆಗೆ ತುಂಬಾ ಪ್ರಾಮುಖ್ಯತೆಯನ್ನು ನೀಡಲಾಗಿದೆ. ತುಳಸಿ ಸಸ್ಯವನ್ನು ಸಾಕ್ಷಾತ್ ಲಕ್ಷ್ಮೀದೇವಿಯ ಸ್ವರೂಪ ಎಂದು ಪರಿಗಣಿಸಲಾಗಿದೆ. ಯಾರು ಪ್ರತಿನಿತ್ಯ ತಮ್ಮ ಮನೆಯಲ್ಲಿ ತುಳಸಿ ಪೂಜೆಯನ್ನು ಮಾಡುತ್ತಾರೋ ಆ ಮನೆಯಲ್ಲಿ ಬಡತನ ಹಾಗೂ ದರಿದ್ರತನ ಬರುವುದಿಲ್ಲ. ತುಳಸಿ ಪೂಜೆಯನ್ನು ಮಾಡುವವರ ಮನೆಯಲ್ಲಿ ಲಕ್ಷ್ಮೀದೇವಿಯು ಸದಾಕಾಲ ನೆಲೆಸಿರುತ್ತಾಳೆ ಎಂದು ಹೇಳಿದರೆ ತಪ್ಪಾಗಲಾರದು.
ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.
ಯಾರ ಮನೆಯಲ್ಲಿ ತುಳಸಿ ಸಸ್ಯವು ಇರುತ್ತದೆಯೋ ಅಲ್ಲಿ ದೇವಾನುದೇವತೆಗಳು ವಾಸ ಮಾಡುತ್ತಾರೆ ಅಷ್ಟೇ ಅಲ್ಲದೆ ತುಳಸಿ ಸಸ್ಯವು ನಕಾರಾತ್ಮಕ ಶಕ್ತಿಯನ್ನು ದೂರಮಾಡುತ್ತದೆ ಮತ್ತು ಸಕಾರಾತ್ಮಕ ಶಕ್ತಿಯ ಸಂಚಲನ ಮನೆಯಲ್ಲಿ ಹೆಚ್ಚಾಗಲು ಕಾರಣವಾಗುತ್ತದೆ. ಪದ್ಮ ಪುರಾಣದ ಪ್ರಕಾರ ಎಲ್ಲಿ ತುಳಸಿ ಸಸ್ಯವು ಇರುತ್ತದೆಯೋ ಅಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ಇರುತ್ತಾರೆ. ಒಂದು ವೇಳೆ ಹಣ ಸಂಪಾದನೆ ಆಗುತ್ತಿದ್ದರು ಕೈಯಲ್ಲಿ ಹಣವು ನಿಲ್ಲುತ್ತಿಲ್ಲ ಹಾಗೂ ಮನೆಯಲ್ಲಿ ಒಂದರಿಂದ ಒಂದು ಕಷ್ಟಗಳು ಬರುತ್ತಿದೆ ಎಂದರೆ ತುಳಸಿ ಪೂಜೆ ಮಾಡುವಾಗ ಈ ಒಂದು ಮಂತ್ರವನ್ನ ಹೇಳಿದರೆ ಸಾಕು ನಿಮ್ಮ ಸರ್ವ ಕಷ್ಟಗಳು ನಿವಾರಣೆಯಾಗುತ್ತದೆ. ಹಾಗಾದರೆ ಆ ವಿಶೇಷವಾದ ಮಂತ್ರ ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.
ಪ್ರತಿನಿತ್ಯ ನೀವು ಹೇಗೆ ಪೂಜೆಯನ್ನು ಮಾಡುತ್ತಿರೋ ಆ ರೀತಿ ನಿಮ್ಮಿಷ್ಟ ದೇವರ ಪೂಜೆಯನ್ನು ಮಾಡಬೇಕು, ತದನಂತರ ತುಳಸಿ ಗಿಡದ ಹತ್ತಿರ ಹೋಗಿ ತುಳಸಿ ದೇವಿಗೆ ನಮಸ್ಕರಿಸಬೇಕು. ತದನಂತರ ತುಳಸಿ ಸಸ್ಯಕ್ಕೆ ಶುದ್ಧವಾದ ನೀರನ್ನು ಹಾಕಬೇಕು. ಶುದ್ಧವಾದ ನೀರನ್ನು ಹಾಕಿದ ನಂತರ ಅರಿಶಿನ-ಕುಂಕುಮವನ್ನು ಹಾಕಬೇಕು. ತುಳಸಿ ಸಸ್ಯಕ್ಕೆ ಶೃಂಗಾರವನ್ನು ಮಾಡಿದ ನಂತರ ತುಳಸಿ ದೇವಿಗೆ ತುಪ್ಪದ ದೀಪವನ್ನು ಹಚ್ಚಬೇಕು. ತುಳಸಿ ಸಸ್ಯ ಸುತ್ತ ಏಳು ಬಾರಿ ಪ್ರದಕ್ಷಿಣೆ ಹಾಕಬೇಕು, ತದನಂತರ ತುಳಸಿ ಸಸ್ಯದ ಮುಂದೆ ಕುಳಿತುಕೊಂಡು 11 ಬಾರಿ ಈ ಮಂತ್ರವನ್ನು ಜಪಿಸಬೇಕು.
ಮಹಾಪ್ರಸಾದ ಜನನಿ ಸರ್ವ ಸೌಭಾಗ್ಯ ವರ್ದಿನಿ
ಆದಿ ವ್ಯಾದಿ ಹರಿ ನಿತ್ಯಂ ತುಳಸಿ ತ್ವಂ ನಮೋಸ್ತುತೆ
ಈ ಮೇಲಿನ ಮಂತ್ರವನ್ನು ತುಳುಸಿ ಪೂಜೆಯನ್ನು ಮಾಡಬೇಕಾದರೆ 11 ಬಾರಿ ಜಪಿಸಬೇಕು.
ಈ ಮಂತ್ರವನ್ನು ಜಪಿಸಿದ ನಂತರ ನಿಮ್ಮ ಕೋರಿಕೆಗಳನ್ನು, ಇಷ್ಟಾರ್ಥಗಳನ್ನು ಹೇಳಿಕೊಳ್ಳುತ್ತಾ ತುಳಸಿ ಸಸ್ಯವನ್ನು ಸ್ಪರ್ಶಿಸಬೇಕು. ಭಗವಂತ ವಿಷ್ಣುವಿಗೆ ತುಳಸೀದೇವಿ ತುಂಬಾ ಪ್ರಿಯವಾಗಿದ್ದಾರೆ, ಇಷ್ಟೇ ಅಲ್ಲದೆ ಭಗವಂತ ವಿಷ್ಣುವನ್ನು ಬ್ರಹ್ಮದೇವರು ಆರಾಧಿಸುತ್ತಾರೆ. ಆದ್ದರಿಂದ ಈ ಮೇಲಿನ ಮಂತ್ರವನ್ನು ಜಪಿಸಿ ನಿಮ್ಮ ಕೋರಿಕೆಗಳನ್ನು ಕೇಳಿಕೊಂಡರೆ ಭಗವಂತನು ನಿಮ್ಮ ಕೋರಿಕೆಗಳನ್ನು ಈಡೇರಿಸುತ್ತಾರೆ.