Your cart is currently empty!
ತುಳಸಿ ಗಿಡದ ಮುಂದೆ ಈ ರಂಗೋಲಿಯನ್ನು ಹಾಕಿ ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುವುದು ಖಚಿತ
ಪ್ರತಿನಿತ್ಯ ತುಳಸಿ ಗಿಡದ ಪೂಜೆಯನ್ನು ಮಾಡುವುದಕ್ಕೂ ಮುನ್ನ ತುಳಸಿ ಗಿಡದ ಮುಂದೆ ರಂಗೋಲಿಯನ್ನು ಹಾಕಲಾಗುತ್ತದೆ. ಆದರೆ ಪ್ರತಿನಿತ್ಯ ತುಳಸಿ ಗಿಡದ ಮುಂದೆ ಯಾವ ರಂಗೋಲಿಯನ್ನು ಹಾಕುವುದರಿಂದ ವಿಷ್ಣು ದೇವರ ಕೃಪೆ ದೊರೆಯುತ್ತದೆ ಹಾಗೂ ಅಂದುಕೊಂಡ ಕೆಲಸ ಯಶಸ್ವಿಯಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ತುಂಬಾ ಪ್ರಾಮುಖ್ಯತೆಯನ್ನು ನೀಡಲಾಗಿದೆ, ಪ್ರತಿಯೊಬ್ಬರ ಹಿಂದೂವಿನ ಮನೆಯಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ ಹಾಗೂ ಅದಕ್ಕೆ ಪ್ರತಿನಿತ್ಯ ಪೂಜೆಯನ್ನು ಮಾಡಲಾಗುತ್ತದೆ. ತುಳಸಿ ಗಿಡ ಯಾರ ಮನೆಯಲ್ಲಿ ಇರುತ್ತದೆಯೋ ಆ ಮನೆಗೆ ಒಂದು ರೀತಿಯಲ್ಲಿ ಶ್ರೀರಕ್ಷೆಯ ರೀತಿ ಕೆಲಸ ಮಾಡುತ್ತದೆ. ಮನೆಯೊಳಗೆ ಯಾವುದೇ ರೀತಿಯ ಕೆಟ್ಟ ಶಕ್ತಿ, ನಕಾರಾತ್ಮಕ ಶಕ್ತಿ ಬರದಂತೆ ನೋಡಿಕೊಳ್ಳುತ್ತದೆ.
ತುಳಸಿ ಗಿಡದ ಮುಂದೆ ಹಾಕಲೇಬೇಕಾದ ರಂಗೋಲಿ ಯಾವುದೆಂದರೆ ಶಂಕ ,ಚಕ್ರ ,ನಾಮ. ಈ ಮೂರು ರಂಗೋಲಿಯು ವಿಷ್ಣುವಿನ ಸಂಕೇತವಾಗಿದೆ. ವಿಷ್ಣುವಿಗೆ ತುಳಸಿ ಅತ್ಯಂತ ಪ್ರಿಯವಾಗಿದ್ದಾರೆ. ಅದೇ ರೀತಿ ಪದ್ಮಾ ಅಥವಾ ಕಮಲದ ಹೂವಿನ ಆಕೃತಿಯ ರೀತಿಯ ರಂಗೋಲಿಯನ್ನು ಹಾಕಬಹುದು. ಅದೇ ರೀತಿ ಲಕ್ಷ್ಮೀದೇವಿಯ ಪಾದವನ್ನು ಕೂಡ ತುಳಸಿ ಗಿಡದ ಮುಂದೆ ಬರೆಯಬಹುದು. ಇದರ ಜೊತೆಗೆ ಸ್ವಸ್ತಿಕ್ ಚಿಹ್ನೆಯ ರಂಗೋಲಿಯನ್ನು ಸಹ ತುಳಸಿ ಗಿಡದ ಮುಂದೆ ಬಿಡಬಹುದು.