Home / ಜ್ಯೋತಿಷ್ಯ / ಜೀವನದಲ್ಲಿರುವ ಕಷ್ಟಗಳು ದೂರವಾಗ ಬೇಕೆಂದರೆ ಕೆಂಪು ಮೆಣಸಿನಕಾಯಿಯಿಂದ ಈ ಉಪಾಯವನ್ನು ಮಾಡಿ

ಜೀವನದಲ್ಲಿರುವ ಕಷ್ಟಗಳು ದೂರವಾಗ ಬೇಕೆಂದರೆ ಕೆಂಪು ಮೆಣಸಿನಕಾಯಿಯಿಂದ ಈ ಉಪಾಯವನ್ನು ಮಾಡಿ

ಕೆಂಪು ಮೆಣಸಿನಕಾಯಿಯ ಉಪಾಯವನ್ನು ಪ್ರಾಚೀನ ಕಾಲದಿಂದಲೂ ಮಾಡಿಕೊಂಡು ಬರಲಾಗುತ್ತಿದೆ. ಕೆಟ್ಟ ದೃಷ್ಟಿಯನ್ನು ದೂರ ಮಾಡಲು ಕೆಂಪು ಮೆಣಸಿನಕಾಯಿಗಿಂತ ಬೇರೆ ಯಾವುದೇ ಸುಲಭ ಪರಿಹಾರ ಇಲ್ಲ. ಹಾಗಾದರೆ ನಿಮ್ಮ ದೌರ್ಭಾಗ್ಯವನ್ನು ದೂರ ಮಾಡುವಂತಹ, ಕೆಟ್ಟ ದೃಷ್ಟಿಯನ್ನು ಹೋಗಲಾಡಿಸುವಂತಹ ಹಾಗೂ ಧನ ಸಂಪತ್ತನ್ನು ಯಾವ ರೀತಿ ಕೆಂಪುಮೆಣಸಿನಕಾಯಿ ಇಂದ ವೃದ್ಧಿಸಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.

ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಕೆಟ್ಟ ದೃಷ್ಟಿಯನ್ನು ದೂರಮಾಡಲು ಕೆಂಪು ಮೆಣಸಿನಕಾಯಿ ಇಂದ ಪ್ರಯೋಗವನ್ನು ಮಾಡಲಾಗುತ್ತದೆ. ಒಂದು ವೇಳೆ ಕೆಂಪುಮೆಣಸಿನ ಕಾಯಿ ತೆಗೆದುಕೊಂಡು ವ್ಯಕ್ತಿಯ ತಲೆಯ ಮೇಲಿಂದ ನಿವಾಳಿಸಿ ಅದನ್ನು ಸುಟ್ಟು ಹಾಕಿದರೆ ಎಂತಹ ದೃಷ್ಟಿದೋಷ ತಗುಲಿದ್ದರೂ ಅದರಿಂದ ಮುಕ್ತಿಯನ್ನು ಹೊಂದಬಹುದು.

ಒಂದು ವೇಳೆ ಮನೆಯಲ್ಲಿ ಪ್ರತಿನಿತ್ಯ ಕಲಹಗಳು, ಜಗಳಗಳು ನಡೆಯುತ್ತಿದ್ದರೆ ಹಾಗೂ ಅದನ್ನು ನೀವು ನಿಯಂತ್ರಿಸಬೇಕು ಎಂದರೆ ಮೊದಲಿಗೆ ಒಣಗಿದ 7 ಕೆಂಪು ಮೆಣಸಿನಕಾಯಿಯನ್ನು ತೆಗೆದುಕೊಳ್ಳಬೇಕು, ತದನಂತರ ಮನೆಯ ಸುತ್ತ 7 ಬಾರಿ ಸುತ್ತಿ ಹರಿಯುವ ನದಿಯಲ್ಲಿ ಬಿಡಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಜಗಳಗಳು ನಡೆಯುತ್ತಿದ್ದರೆ ಅದು ನಿಂತು ಹೋಗುತ್ತದೆ.

ಒಂದು ವೇಳೆ ಧನ ಸಂಪತ್ತನ್ನು ವೃದ್ಧಿಸಿಕೊಳ್ಳಬೇಕು ಎಂದರೆ 7 ಒಣ ಮೆಣಸಿನಕಾಯಿಯನ್ನು ತೆಗೆದುಕೊಂಡು ಮಾಲೆಯನ್ನು ಸಿದ್ದ ಮಾಡಿಕೊಳ್ಳಬೇಕು. ಮಾಲೆಯನ್ನು ಸಿದ್ದ ಮಾಡಿದ ನಂತರ ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು, ಈ ರೀತಿ ಮಾಡುವುದರಿಂದ ಲಕ್ಷ್ಮಿಯ ಬಂಧನವಾಗುತ್ತದೆ ಹಾಗೂ ಲಕ್ಷ್ಮೀದೇವಿ ಸ್ಥಿರವಾಗಿ ನಿಮ್ಮ ಮನೆಯಲ್ಲಿಯೇ ವಾಸವನ್ನು ಮಾಡುತ್ತಾಳೆ.

ಒಂದು ವೇಳೆ ತುಂಬಾ ಕಷ್ಟವನ್ನು ಪಟ್ಟ ನಂತರವೂ ಅದಕ್ಕೆ ತಕ್ಕಂತೆ ಪ್ರತಿಫಲ ದೊರಕುತ್ತಿಲ್ಲ ಎಂದರೆ 4 ಒಣಮೆಣಸಿನಕಾಯಿಯನ್ನು ಹಾಗೂ ಒಂದು ನಿಂಬೆಕಾಯಿಯನ್ನು ತೆಗೆದುಕೊಂಡು ರಾತ್ರಿ ಸಮಯದಲ್ಲಿ ನಾಲ್ಕು ದಿಕ್ಕಿಗೆ ಇವುಗಳನ್ನು ಎಸೆದು ಬರಬೇಕು. ಈ ರೀತಿ ಮಾಡುವುದರಿಂದ ಭೂತ-ಪ್ರೇತಗಳ ಸಮಸ್ಯೆ ಇದ್ದರೂ ಕೂಡಾ ನಿವಾರಣೆಯಾಗುತ್ತದೆ. ಇದರ ಜೊತೆಗೆ ನೌಕರಿಯಲ್ಲಿರುವ ತೊಂದರೆ ಅಥವಾ ಯಾರಿಂದಾದರೂ ತೊಂದರೆ ಅನುಭವಿಸುತ್ತಿದ್ದರೆ ಅದು ಕೂಡ ನಿವಾರಣೆಯಾಗುತ್ತದೆ

ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.

Leave a Reply

Your email address will not be published. Required fields are marked *