Home / ಜ್ಯೋತಿಷ್ಯ / ಚಂದ್ರಗ್ರಹಣದ ದಿನ ಈ ಉಪಾಯವನ್ನು ಮಾಡಿದರೆ ಕೇತುವಿನ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದು

ಚಂದ್ರಗ್ರಹಣದ ದಿನ ಈ ಉಪಾಯವನ್ನು ಮಾಡಿದರೆ ಕೇತುವಿನ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದು

ನವೆಂಬರ್ 8ನೇ ತಾರೀಖಿನಂದು ಸಂಭವಿಸಲಿರುವ ಚಂದ್ರಗ್ರಹಣವು ವಿಶೇಷವಾದ ಚಂದ್ರಗ್ರಹಣ ವಾಗಿದೆ, ಏಕೆಂದರೆ ಇದು ಕೇತುಗ್ರಸ್ತ ಚಂದ್ರಗ್ರಹಣ ವಾಗಿದೆ. ಹಾಗಾದರೆ ಕೇತು ಗ್ರಸ್ತ ಚಂದ್ರಗ್ರಹಣ ದಿನ ಯಾವ ಉಪಾಯವನ್ನು ಮಾಡಿದರೆ ಜೀವನದಲ್ಲಿ ಒಳ್ಳೆಯದಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಕೇತು ಗ್ರಹ ಕೆಲವೊಂದು ರಾಶಿಯವರಿಗೆ ಮಾತ್ರ ಕೆಟ್ಟ ಫಲವನ್ನು ನೀಡುತ್ತಾರೆ, ಆದ್ದರಿಂದ ಜೀವನದಲ್ಲಿ ಕೆಲವೊಂದು ಸಣ್ಣ ಉಪಾಯಗಳನ್ನು ಮಾಡುವುದರಿಂದ ಕೇತುವಿನ ನಕಾರಾತ್ಮಕ ಪ್ರಭಾವವನ್ನು ನಮ್ಮ ಜೀವನದಲ್ಲಿ ಕಡಿಮೆ ಮಾಡಿಕೊಳ್ಳಬಹುದು.

ವಿಶೇಷವಾಗಿ ಗ್ರಹಣದ ದಿನ ಬ್ರೌನ್ ಬಣ್ಣದ ಹಾಗೂ ಸಿಮೆಂಟ್ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳಬಾರದು. ಈ ಎರಡು ಬಣ್ಣವು ಕೇತುವಿಗೆ ಇಷ್ಟವಾಗದ ಕಾರಣ ಒಂದು ವೇಳೆ ನೀವೇನಾದರೂ ಧರಿಸಿಕೊಂಡರೆ ಇದರಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ವಿಶೇಷವಾಗಿ ಶ್ವಾನ ಗಳಲ್ಲಿ ಕೇತುವಿರುತ್ತಾನೆ ಎಂಬ ನಂಬಿಕೆ ಇದೆ, ಆದ್ದರಿಂದ ಅವುಗಳಿಗೆ ತಿನ್ನುವುದಕ್ಕೆ ಆಹಾರವನ್ನು ಕೊಟ್ಟರೆ ಕೇತುವಿನಿಂದ ಆಗುವ ತೊಂದರೆಗಳು ಕಡಿಮೆಯಾಗುತ್ತದೆ.

ಕೇತು ಗ್ರಹ ಗಣೇಶನಿಗೆ ತುಂಬಾ ಹೆದರುತ್ತಾರೆ, ಆದ್ದರಿಂದ ಗ್ರಹಣ ಮುಗಿದ ಬಳಿಕ ಗರಿಕೆಯನ್ನು ಗಣೇಶನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಪೂಜೆಯನ್ನು ಮಾಡಿಸಿ ತದನಂತರ ಗರಿಕೆಯನ್ನು ನಿಮ್ಮ ಮನೆಯಲ್ಲಿ ತಂದು ಇಟ್ಟುಕೊಳ್ಳುವುದರಿಂದ ಕೇತುವಿನಿಂದ ಆಗುವ ನಕಾರಾತ್ಮಕ ತೊಂದರೆಗಳು ಕಡಿಮೆಯಾಗುತ್ತದೆ.

ಕೇತುವಿಗೆ ಕರಿಎಳ್ಳು ಎಂದರೆ ತುಂಬಾ ಇಷ್ಟ, ಆದ್ದರಿಂದ ಕರಿಎಳ್ಳು ಉಪಯೋಗಿಸಿಕೊಂಡು ಸಿಹಿ ತಿಂಡಿಯನ್ನು ಮಾಡಿ ಮನೆಯ ದೇವರ ಕೋಣೆಯಲ್ಲಿ ಇಟ್ಟು ಕೇತುವನ್ನು ಸ್ಮರಿಸಿಕೊಂಡರೆ ಸಾಕು ಕಷ್ಟಗಳೆಲ್ಲ ದೂರವಾಗುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *