Home / ಜ್ಯೋತಿಷ್ಯ / ಈ ವಸ್ತುವನ್ನು ನಿಮ್ಮ ಪೂಜೆಯಲ್ಲಿ ಉಪಯೋಗಿಸಿದರೆ ಸಾಲಬಾದೆಎಂಬುದು ಮುಕ್ತವಾಗುತ್ತದೆ

ಈ ವಸ್ತುವನ್ನು ನಿಮ್ಮ ಪೂಜೆಯಲ್ಲಿ ಉಪಯೋಗಿಸಿದರೆ ಸಾಲಬಾದೆಎಂಬುದು ಮುಕ್ತವಾಗುತ್ತದೆ

ಈ ವಸ್ತುವನ್ನು ನಿಮ್ಮ ಪೂಜೆಯಲ್ಲಿ ಉಪಯೋಗಿಸಿದರೆ ಸಾಲಬಾದೆ ಎಂಬುದು ಮುಕ್ತವಾಗುತ್ತದೆ ಈಗಿನ ಕಾಲದಲ್ಲಿ ಸಾಲಬಾದೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕಾಣುತ್ತದೆ. ಕೆಲವರಿಗೆ ದೊಡ್ಡ ಪ್ರಮಾಣದ ಸಾಲದಿಂದ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಇನ್ನು ಕೆಲವರು ಸಣ್ಣ ಮೊತ್ತದ ಸಾಲದಿಂದ ಬಳಲುತ್ತಿರುತ್ತಾರೆ. ಸಾಲಬಾಧೆಯಿಂದ ಹೇಗೆ ಮುಕ್ತವಾಗುವುದು ಹಾಗೂ ಯಾವ ದೇವರನ್ನು ಪೂಜಿಸುವುದರಿಂದ ನಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಈ ಕಲಿಯುಗವನ್ನು ನಡೆಸುತ್ತಿರುವುದು ಶ್ರೀ ವೆಂಕಟೇಶ್ವರ ಸ್ವಾಮಿ. ವಿಷ್ಣುವಿನ ಸ್ವರೂಪವಾಗಿ ಇರುವಂತಹ ಶ್ರೀ ವೆಂಕಟೇಶ್ವರ ಸ್ವಾಮಿ ತಮ್ಮ ವಿವಾಹಕ್ಕಾಗಿ ಸಾಲವನ್ನು ಮಾಡುತ್ತಾರೆ ಆದರೆ ಆ ಸಾಲವನ್ನು ಅವರು ಇಂದಿಗೂ ತೀರಿಸುತ್ತಿದ್ದಾರೆ. ಆದ್ದರಿಂದ ಸಾಲ ಎಂಬುದು ದೇವರನ್ನೇ ಬಿಟ್ಟಿಲ್ಲ ಇನ್ನು ಮನುಷ್ಯರು ಯಾವ ಲೆಕ್ಕ ಎಂದು ಹೇಳಲಾಗುತ್ತದೆ.

ಈ ಸಮಸ್ಯೆಗೆ ಪರಿಹಾರವೇನೆಂದರೆ ಒಂದು ಬಿಳಿ ಬಣ್ಣದ ಹಾಳೆಯನ್ನು ತೆಗೆದುಕೊಂಡು ಅದರ ಮೇಲೆ ನಿಮ್ಮ ಸಾಲದ ಮೊತ್ತವನ್ನು ಬರೆಯಬೇಕು. ಉದಾಹರಣೆಗೆ ಒಂದು ವೇಳೆ ನೀವೇನಾದರೂ 5000 ರೂಪಾಯಿ ಸಾಲವನ್ನು ಮಾಡಿದ್ದರೆ ಬಿಳಿ ಹಾಳೆಯ ಮೊದಲ ಸಾಲಿನಲ್ಲಿ 5000 ಎಂದು ಸಂಖ್ಯೆಯಿಂದ ಬರೆಯಬೇಕು ನಂತರ ಎರಡನೇ ಸಾಲಿನಲ್ಲಿ ಕನ್ನಡದಲ್ಲಿ ಅಥವಾ ಇಂಗ್ಲಿಷ್ ಅಲ್ಲಿ ಐದು ಸಾವಿರ ರೂಪಾಯಿ ಸಾಲ ಮಾಡಿದ್ದೇನೆ ಎಂದು ಬರೆಯಬೇಕು. ಹಾಳೆಯಲ್ಲಿ ಬರೆದ ನಂತರ ಆ ಹಾಳೆಯನ್ನು ಮಡಿಚಿಡಬೇಕು. ನಂತರ ಆ ಹಾಳೆಯನ್ನು ನೀವು ಪೂಜೆ ಮಾಡುವ ದೇವರ ಕೋಣೆಯಲ್ಲಿ ಶ್ರೀನಿವಾಸ ದೇವರ ಮುಂದೆ ಇಟ್ಟು ದೀಪಾರಾಧನೆಯನ್ನು ಮಾಡಬೇಕು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಶ್ರೀನಿವಾಸ ಎಂದರೆ ಲಕ್ಷ್ಮಿಯ ನಿವಾಸ ಎಂದರ್ಥ. ಲಕ್ಷ್ಮೀದೇವಿ ಹಾಗೂ ವಿಷ್ಣುವನ್ನು ಒಂದೇ ಬಾರಿ ಕರೆಯುವ ಪದವೇ ಶ್ರೀನಿವಾಸ. ಶ್ರೀನಿವಾಸ ದೇವರಿಗೆ ಪೂಜೆಯನ್ನು ಮಾಡುವ ಸಂದರ್ಭದಲ್ಲಿ ಏಳು ತುಳಸಿ ದಳದೊಂದಿಗೆ ಪ್ರಾರ್ಥನೆಯನ್ನು ಸಲ್ಲಿಸಬೇಕು. ಶ್ರೀನಿವಾಸ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಬೇಕಾದರೆ ಸಾಲವನ್ನು ಮರುಪಾವತಿಸುವ ಶಕ್ತಿ, ಸಾಮರ್ಥ್ಯವನ್ನು ನೀಡು ದೇವರೇ ಎಂದು ಬೇಡಿಕೊಳ್ಳಬೇಕು. ಈ ರೀತಿಯ ಪೂಜೆಯನ್ನು ನಿಮ್ಮ ಸಾಲ ಮುಗಿಯುವ ತನಕವೂ ಮಾಡಬೇಕು. ಸಾಲಬಾದೆ ಮುಗಿದ ಬಳಿಕ ವಿಷ್ಣುವಿನ ಅಥವಾ ಶ್ರೀನಿವಾಸನ ಯಾವುದಾದರೂ ಒಂದು ದೇವಾಲಯಕ್ಕೆ ಹೋಗಿ ದರ್ಶನವನ್ನು ಮಾಡಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪೂಜೆಯನ್ನು ಮಾಡಿಸಬೇಕು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

Leave a Reply

Your email address will not be published. Required fields are marked *