Your cart is currently empty!
ಈ ರೀತಿಯ ಗಿಡವನ್ನು ನಿಮ್ಮ ಮನೆಯಲ್ಲಿ ನೆಟ್ಟರೆ ಅದೃಷ್ಟ ಎಂಬುದು ಹುಡುಕಿಕೊಂಡು ಬರುತ್ತದೆ
ವಾಸ್ತುಶಾಸ್ತ್ರ ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸುಖ ,ಸಂತೋಷ, ಸಮೃದ್ಧಿ ,ದೃಷ್ಟಿ ದೋಷ ನಿವಾರಣೆ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ವಾಸ್ತುಶಾಸ್ತ್ರ ಎಂಬುದು ತುಂಬಾ ಮುಖ್ಯವಾಗಿರುತ್ತದೆ. ಇದರಿಂದ ನಮ್ಮ ಮನೆಯ ಸುತ್ತಮುತ್ತ ಇರುವ ಕೆಲವೊಂದು ಗಿಡಗಳಿಂದ ಧನಾತ್ಮಕ ಶಕ್ತಿಯ ಆಕರ್ಷಣೆ ಯಾಗುತ್ತದೆ. ಆದ್ದರಿಂದ ಮನೆಯ ಸುತ್ತಮುತ್ತ ಈ ಕೆಲವೊಂದು ಅದೃಷ್ಟದ ಗಿಡಗಳನ್ನು ನೆಟ್ಟರೆ ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಏಳಿಗೆಯನ್ನು ಕಾಣಬಹುದು.
ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.
ಒಂದು ವೇಳೆ ಮದುವೆಗೆ ತಡವಾಗುತ್ತಿದೆ ಹಾಗೂ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಬೇಕಾದಲ್ಲಿ ಮನೆಯ ಹಿಂದಿನ ಬಾಗಿಲಿನಲ್ಲಿ ಬಾಳೆ ಸಸಿಯನ್ನು ನೆಡಬೇಕು. ಅದೇ ರೀತಿ ತುಳಸಿ ಸತ್ಯ ತುಂಬಾ ಪವಿತ್ರವಾದದ್ದು ಎಂಬುದನ್ನು ಪುರಾಣದ ಕಾಲ ದಿಂದಲೂ ಹೇಳಿದ್ದಾರೆ, ಆದ್ದರಿಂದ ಮನೆಯ ಮುಂದೆ ತುಳಸಿ ಸಸ್ಯವನ್ನು ಬೆಳೆಸುವುದರಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.
ಮನೆಯಲ್ಲಿ ದಾಳಿಂಬೆ ಸಸಿಯನ್ನು ನೆಡುವುದರಿಂದ ರಾಹು-ಕೇತು, ನಕಾರಾತ್ಮಕ ಶಕ್ತಿ, ತಂತ್ರ ಮಂತ್ರದ ಪ್ರಭಾವ ಕಡಿಮೆಯಾಗುತ್ತದೆ. ಅದೇ ರೀತಿ ಮನೆಯ ಬಳಿ ಶಮಿ ಗಿಡವನ್ನು ಬೆಳೆಸುವುದರಿಂದ ಶನಿ ಪ್ರಭಾವದಿಂದ ತಪ್ಪಿಸಿಕೊಳ್ಳಬಹುದು.
ದಾಸವಾಳದ ಸಸ್ಯ ಸೂರ್ಯ ಹಾಗೂ ಮಂಗಳ ಗ್ರಹಕ್ಕೆ ಸಂಬಂಧಪಟ್ಟ ಗಿಡವಾಗಿದೆ. ಆಂಜನೇಯನಿಗೆ ದಾಸವಾಳದ ಹೂವನ್ನು ಅರ್ಪಿಸುವುದರಿಂದ ಮಂಗಳ ಗ್ರಹ ಪ್ರಸನ್ನ ಗೊಳ್ಳುತ್ತದೆ.