Kannada Astrology

ಈ ಗಿಡದ ಬೇರಿನಿಂದ ಈ ಉಪಾಯ ಮಾಡಿದರೆ ಧನ ಸಂಪತ್ತು ವೃದ್ಧಿಸುವುದು ಖಚಿತ

ಬಿಳಿ ಮುತ್ತುಗದ ಹೂವು ಭಗವಂತನಾದ ಶಿವನ ಅಂಶವೇ ಆಗಿದೆ. ಇದು ಧನ ಸಂಪತ್ತನ್ನು ಪಡೆಯುವ ಒಂದು ಕೀಲಿಕೈ ಎಂದರೂ ತಪ್ಪಾಗಲಾರದು. ಯಾವ ವ್ಯಕ್ತಿ ಗಳು ಈ ಹೂವಿನ ರಸವನ್ನು ತೆಗೆದುಕೊಂಡು ಸಿದ್ದಿ ಮಾಡಿಕೊಂಡು ತಮ್ಮ ಮೈಯಿಗೆ ಹಚ್ಚಿಕೊಳ್ಳುತ್ತಾರೋ ಅವರು ಅದೃಶ್ಯರಾಗುತ್ತಾರೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಪ್ರತಿನಿತ್ಯ ಯಾವ ವ್ಯಕ್ತಿ ಇದರ ಒಂದು ಬೀಜವನ್ನು ತಿನ್ನುತ್ತಾ ಬರುತ್ತಾರೋ ಅಂದರೆ ಆರು ತಿಂಗಳ ತನಕ ಪ್ರತಿನಿತ್ಯ ಯಾರು ತಿನ್ನುತ್ತಾರೋ ಅವರಿಗೆ ದೇವರ ರೀತಿ ಆಯಸ್ಸು ವೃದ್ಧಿಯಾಗುತ್ತದೆ. ಒಂದು ವೇಳೆ ಯಾರಾದರೂ ಮೂರು ತಿಂಗಳವರೆಗೆ ಪ್ರತಿನಿತ್ಯ ಈ ಗಿಡದ ಬೀಜವನ್ನು ಸೇವನೆ ಮಾಡುತ್ತಾ ಬರುತ್ತಾರೋ ಹಾಗೂ ಅವರು ತಾಮ್ರದ ಪತ್ರದ ಮೇಲೆ ಮೂತ್ರ ವಿಸರ್ಜನೆ ಮಾಡಿದರೆ ಆ ತಾಮ್ರದ ಪತ್ರವು ಚಿನ್ನವಾಗಿ ಬದಲಾಗುತ್ತದೆ.

ಒಂದು ವೇಳೆ ನೀವೇನಾದರೂ ಮುತ್ತುಗದ ಹೂವಿನ ಗಿಡದ ಕೆಳಗೆ ಅರ್ಧ ಲೋಟ ಹಾಲನ್ನು ಇಟ್ಟರೆ ಐದರಿಂದ ಹತ್ತು ನಿಮಿಷದ ಒಳಗೆ ಹಾಲು ಸಂಪೂರ್ಣವಾಗಿ ಲೋಟದಲ್ಲಿ ತುಂಬಿ ಹರಿಯುತ್ತದೆ. ಒಂದು ವೇಳೆ ಲಕ್ಷ್ಮೀದೇವಿಗೆ ಪೂಜೆಯನ್ನು ಮಾಡುವ ಮುನ್ನ ಒಂದು ದಿನ ಮುಂಚೆ ನೀಮಂತ್ರಣವನ್ನು ಕೊಟ್ಟು ತೆಗೆದುಕೊಂಡು ಬಂದು ಹಣವನ್ನು ಇಡುವ ಸ್ಥಾನದಲ್ಲಿ ಈ ಬೇರನ್ನು ಇಟ್ಟರೆ ಹಣಕಾಸಿನಲ್ಲಿ ಎಂದಿಗೂ ತೊಂದರೆ ಎದುರಾಗುವುದಿಲ್ಲ.

ಎರಡನೆಯದಾಗಿ ಈ ಗಿಡದ ಬೇರನ್ನು ಒಂದು ಕೆಂಪು ಬಟ್ಟೆಯಲ್ಲಿ ಹಾಕಿ ಕಟ್ಟಿಹಾಕಬೇಕು. ಇದಾದ ನಂತರ ಎಲ್ಲಿ ದೊಡ್ಡದಾಗಿ ಅನ್ನದಾಸೋಹ ನಡೆಯುತ್ತಿರುತ್ತದೆಯೋ ಅಲ್ಲಿಯೇ ಅಡುಗೆ ಕೋಣೆಯಲ್ಲಿ ಆ ಕೆಂಪು ಬಣ್ಣದ ಗಂಟನ್ನು ಇಟ್ಟರೆ ಊಟದ ವಿಚಾರದಲ್ಲಿ ಎಂದಿಗೂ ಕೊರತೆಯುಂಟಾಗುವುದಿಲ್ಲ.