Your cart is currently empty!
ಈ ಒಂದು ವಸ್ತು ಇದ್ದರೆ ಸಾಕು ಶತ್ರು ದೂರವಾಗುವುದು ಖಚಿತ.
ಶತ್ರು ನಾಶಕ್ಕಾಗಿ ಅಥವಾ ಶತ್ರುವು ಪದೇ ಪದೇ ನಿಮ್ಮನ್ನು ಕಾಡದೆ ಇರಲು ಮನೆಯಲ್ಲಿ ಮಾಡಬಹುದಾದಂತಹ ಒಂದು ಸರಳವಾದ ತಂತ್ರದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಮೊದಲಿಗೆ ಬಿಳಿ ಹಾಳೆಯನ್ನು ತೆಗೆದುಕೊಂಡು ಬಿಳಿಯ ಹಾಳೆಯ ಮೇಲೆ ಶತ್ರುವಿನ ಹೆಸರು ಮತ್ತು ವಿಳಾಸವನ್ನು ಬರೆಯಬೇಕು. ತದನಂತರ ಅಡುಗೆ ಕೋಣೆಯಲ್ಲಿರುವ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ಆ ಉಪ್ಪನ್ನು ಬಳಕೈಯಿಯ ಮುಷ್ಟಿಯಲ್ಲಿ ಹಿಡಿದು ಕೊಂಡು 11 ಬಾರಿ ಕೆಳಗೆ ಇರುವ ಈ ಮಂತ್ರವನ್ನು ಪಠಿಸಬೇಕು.
ಓಂ ಶತ್ರು ಹರುಮ್ ಹರುಮ್ ಫಟ್ ಸ್ವಾಹ
ಈ ಮೇಲಿನ ಮಂತ್ರವನ್ನು 11 ಬಾರಿ ಜಪಿಸಬೇಕು ಹೀಗೆ ಈ ಮಂತ್ರವನ್ನು ಜಪಿಸುವಾಗ ಶತ್ರು ಎಂದು ಮಂತ್ರದಲ್ಲಿ ಉಲ್ಲೇಖ ಮಾಡಿರುವ ಜಾಗದಲ್ಲಿ ಶತ್ರುವಿನ ಹೆಸರನ್ನು ಸ್ಮರಿಸಿಕೊಳ್ಳಬೇಕು. ಈ ಮಂತ್ರವನ್ನು 11 ಬಾರಿ ಜಪಿಸಿದ ನಂತರ ಮಂತ್ರಿಸಿದ ಉಪ್ಪನ್ನು ಶತ್ರುವಿನ ಹೆಸರು ಹಾಗೂ ವಿಳಾಸವನ್ನು ಬರೆದಿದ್ದ ಬಿಳಿ ಹಾಳೆಯ ಮೇಲೆ ಮಂತ್ರಿಸಿದ ಉಪ್ಪನ್ನು ಇಡಬೇಕು. ತದನಂತರ ಬಿಳಿ ಹಾಳೆಯನ್ನು ಮಡಿಚಿ ಶೌಚಾಲಯದಲ್ಲಿ ಎಸೆಯಬೇಕು. ಶೌಚಾಲಯದಲ್ಲಿ ಎಸೆದ ನಂತರ 3ರಿಂದ 4 ಟಬ್ ನೀರನ್ನು ಹಾಕಬೇಕು.
ಈ ಮೇಲೆ ಹೇಳಲಾಗಿರುವ ರೀತಿಯಲ್ಲಿ ಪ್ರಯೋಗ ಮಾಡಿದರೆ ನಿಮ್ಮ ಶತ್ರುವಿನ ಮನಸ್ಸು ಬೇರೆ ಕಡೆ ಕೇಂದ್ರೀಕೃತವಾಗಿ ನಿಮ್ಮಿಂದ ದೂರವಾಗುತ್ತಾನೆ. ಆದ್ದರಿಂದ ಈ ಉಪಾಯವನ್ನು ಮಾಡಿ ಶತ್ರು ನಾಶ ಹಾಗೂ ಪದೇಪದೇ ಶತ್ರುಗಳ ಕಾಟವಿದ್ದರೆ ಅದರಿಂದ ಮುಕ್ತಿ ಪಡೆದುಕೊಳ್ಳಬಹುದು.