Your cart is currently empty!
ಅರಿಶಿನದ ಕೊಂಬಿನಿಂದ ಯಾವ ರೀತಿ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿ ಧನಸಂಪತ್ತು ವೃದ್ಧಿಯಾಗುತ್ತದೆ ಗೊತ್ತೇ ?
ಮೊದಲಿಗೆ ಮುಂಜಾನೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ದೇವರ ಕೋಣೆಯಲ್ಲಿ ಕುಳಿತುಕೊಂಡು ಒಂದು ಅರಿಶಿನದ ಕೊಂಬನ್ನು ತೆಗೆದುಕೊಳ್ಳಬೇಕು, ಇದಕ್ಕೂ ಮೊದಲು ದೇವರಕೋಣೆಯಲ್ಲಿ ನಿಮ್ಮ ಇಷ್ಟ ದೇವರಿಗೆ ದೀಪವನ್ನು ಹಚ್ಚಬೇಕು. ದೀಪವನ್ನು ಹಚ್ಚಿದ ನಂತರ ಪ್ರತಿನಿತ್ಯ ನೀವು ಯಾವ ರೀತಿ ದೇವರಿಗೆ ಪೂಜೆಯನ್ನು ಮಾಡುತ್ತಿರೋ ಆ ರೀತಿ ಪೂಜೆಯನ್ನು ಮಾಡಬೇಕು.
ದ್ವಾರಕನಾಥ್ ಶಾಸ್ತ್ರೀ 9900202707 ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಪೂಜೆ ಮಾಡಿದ ಮೇಲೆ ನಿಮ್ಮ ಇಷ್ಟ ದೇವರ ಮುಂದೆ ಕುಳಿತುಕೊಂಡು ಕೈ ಮುಷ್ಟಿಯಲ್ಲಿ ಅರಿಶಿನದ ಕೊಂಬನ್ನು ಹಿಡಿದುಕೊಳ್ಳಬೇಕು. ಅರಿಶಿನದ ಕೊಂಬನ್ನು ಕೈಯಲ್ಲಿ ಹಿಡಿದ ನಂತರ ಒಂದು ವೇಳೆ ನಿಮಗೆ ಏನಾದರೂ ಆರೋಗ್ಯದಲ್ಲಿ ಸಮಸ್ಯೆ ಇದ್ದರೆ ಹಣಕಾಸಿನ ವಿಚಾರದಲ್ಲಿ ತೊಂದರೆ ಇದ್ದರೆ ಆರ್ಥಿಕ ಸಮಸ್ಯೆ ಇದ್ದರೆ ಅದನ್ನು ಹೇಳಿಕೊಳ್ಳಬೇಕು.
ನಿಮಗಿರುವ ಸಮಸ್ಯೆಗಳನ್ನು ಹೇಳಿಕೊಂಡ ನಂತರ ಸಮಸ್ಯೆಗಳಿಂದ ಮುಕ್ತಿಯನ್ನು ನೀಡು ದೇವರೇ ಎಂದು ಬೇಡಿಕೊಳ್ಳಬೇಕು. ಇಚ್ಛೆಗಳನ್ನು ಕೋರಿಕೆಗಳನ್ನು ಬೇಡಿಕೊಂಡ ನಂತರ ಕೈ ಮುಷ್ಟಿಯಲ್ಲಿ ಹಿಡಿದು ಕೊಂಡಿದ್ದ ಅರಿಶಿನದ ಕೊಂಬನ್ನು ಒಂದು ದಿನಗಳ ಕಾಲ ಅಲ್ಲಿಯೇ ಇಡಬೇಕು. ಮರುದಿನ ಮುಂಜಾನೆ ಸ್ನಾನವನ್ನು ಮಾಡಿ ದೇವರ ಕೋಣೆಯಲ್ಲಿ ಇಟ್ಟಿದ್ದ ಅರಿಶಿನದ ಕೊಂಬನ್ನು ಒಂದು ಹಳದಿ ಬಟ್ಟೆಯಲ್ಲಿ ಸುತ್ತಿ ಇಡಬೇಕು.
ಈ ರೀತಿಯಾಗಿ ಹಳದಿ ಬಟ್ಟೆಯಲ್ಲಿ ಸುತ್ತಿಟ್ಟ ಅರಿಶಿನದ ಕೊಂಬನ್ನು ಯಾವುದಾದರೂ ಕೆಲಸ ಕಾರ್ಯಗಳಿಗೆ ಹೋಗಬೇಕಾದರೆ ಜೇಬಿನಲ್ಲಿಟ್ಟುಕೊಂಡು ಹೋದರೆ ಯಶಸ್ಸು ಎಂಬುದು ಲಭಿಸುತ್ತದೆ. ಇಷ್ಟೇ ಅಲ್ಲದೆ ಅರಿಶಿನದ ಕೊಂಬನ್ನು ಹಣ ಇಡುವ ಜಾಗದಲ್ಲಿ ಇಡುವುದರಿಂದ ಧನ ಸಂಪತ್ತು ವೃದ್ಧಿಯಾಗುತ್ತದೆ.
ಹಳದಿ ಬಟ್ಟೆಯಲ್ಲಿ ಇಟ್ಟಿದ್ದ ಅರಿಶಿನದ ಕೊಂಬನ್ನು ತಿಂಗಳಿಗೊಮ್ಮೆ ಬದಲಾಯಿಸಬೇಕು. ಈ ರೀತಿ ಮಾಡುವುದರಿಂದ ನಿಮಗೆ ಯಾವುದೇ ಕಷ್ಟಗಳಿದ್ದರೂ ಸಹ ನಿವಾರಣೆಯಾಗುವುದು ಖಚಿತ.