Your cart is currently empty!
ಅಚಾನಕ್ಕಾಗಿ ಈ ಪ್ರಾಣಿ ಕಂಡರೆ ಹಣ ನಿಮ್ಮನ್ನು ಹುಡುಕಿಕೊಂಡು ಬರುವುದು ಖಚಿತ
ಒಂದು ವೇಳೆ ಕನಸಿನಲ್ಲಿ ಈ ಪ್ರಾಣಿ ಕಾಣುತ್ತಿದ್ದರೆ ಅಪಾರವಾದ ಧನ ಸಂಪತ್ತಿನ ಲಾಭವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಒಂದು ವೇಳೆ ಕನಸಿನಲ್ಲಿ ಚಿನ್ನವಾಗಲಿ, ದೇವಸ್ಥಾನವಾಗಲಿ ಕಳಶವಾಗಲಿ ,ಶಂಖಗಳು ಕಂಡುಬಂದರೆ ಅಪಾರವಾದ ಧನ ಸಂಪತ್ತಿನ ಲಾಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ.
ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.
ಒಂದು ವೇಳೆ ನಿಮ್ಮ ಕನಸಿನಲ್ಲಿ ಯಾವುದಾದರೂ ವಾದ-ವಿವಾದಗಳು ನಡೆಯುತ್ತಿದ್ದರೆ ಹಾಗೂ ಅಲ್ಲಿ ಯಾರಾದರೂ ನಿಮ್ಮನ್ನು ನಿರಪರಾಧಿ ಎಂದು ಹೇಳಿದರೆ ಆಗ ನಿಮಗೆ ಅಪಾರವಾದ ಧನ ಸಂಪತ್ತಿನ ಲಾಭವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಒಂದು ವೇಳೆ ಹೊರಗಡೆ ದಾರಿಯಲ್ಲಿ ಹೋಗಬೇಕಾದರೆ ಆಕಸ್ಮಿಕವಾಗಿ ಮುಂಗುಸಿ ಅಡ್ಡ ಬಂದರೆ ಅಥವಾ ನಿಮ್ಮ ಕಣ್ಣಿಗೆ ಬಿದ್ದರೆ ಇದು ಶುಭ ಸಂಕೇತವಾಗಿರುತ್ತದೆ. ಈ ಪ್ರಾಣಿ ನಿಮ್ಮ ಕಣ್ಣಿಗೆ ಬಿದ್ದರೆ ಧನ ಸಂಪತ್ತಿನಲ್ಲಿ ಲಾಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಮುಂಗುಸಿ ಕಂಡ ಏಳರಿಂದ ಎಂಟು ದಿನದ ಒಳಗೆ ಧನ ಸಂಪತ್ತಿನ ಲಾಭವು ದೊರೆಯುತ್ತದೆ. ಇದರ ಜೊತೆಗೆ ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗಬೇಕಾದರೆ ಮುಂಗುಸಿ ನಿಮ್ಮ ಕಣ್ಣಿಗೆ ಬಿದ್ದರೆ ಆ ಕೆಲಸ ಯಶಸ್ವಿಯಾಗುತ್ತದೆ ಎಂಬುದನ್ನು ಸಹ ಸೂಚಿಸುತ್ತದೆ.
ಒಂದು ವೇಳೆ ಕನಸಿನಲ್ಲಿ ಕಮಲದ ಹೂವು ಕಂಡರೆ ಧನ ಸಂಪತ್ತಿನಲ್ಲಿ ಲಾಭವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅದೇ ರೀತಿ ದಾರಿಯಲ್ಲಿ ಹೋಗಬೇಕಾದರೆ ಆಕಸ್ಮಿಕವಾಗಿ ಕಮಲದ ಹೂವು ನಿಮಗೆ ಸಿಕ್ಕರೆ ಅದು ಶುಭ ಸಂಕೇತವಾಗಿರುತ್ತದೆ ಹಾಗೂ ಧನ ಸಂಪತ್ತಿನಲ್ಲಿ ಏಳಿಗೆಯನ್ನು ಕಾಣುತ್ತೀರಾ ಎಂಬುದನ್ನು ಸೂಚಿಸುತ್ತದೆ.