Kannada Astrology

ಮನೆಗೆ ದೃಷ್ಟಿ ತಾಗಬಾರದು ಎಂದರೆ ಈ ಸಣ್ಣ ಉಪಾಯ ಮಾಡಿ

ಮನೆಗೆ ದೃಷ್ಟಿ ತಾಗಬಾರದು ಎಂದರೆ ಮೊದಲಿಗೆ ನೀಲಿ ಬಣ್ಣದ ಅರಿಶಿಣದ ಕೊಂಬನ್ನು ಕಪ್ಪು ಬಟ್ಟೆಯ ಮೇಲೆ ಇಡಬೇಕು, ಇದಾದ ನಂತರ 2 ಅರಿಶಿನದ ಕೊಂಬನ್ನು ತೆಗೆದುಕೊಳ್ಳಬೇಕು. ಅರಿಶಿಣದ ಕೊಂಬನ್ನು ಹಾಕಬೇಕಾದರೆ ದೃಷ್ಟಿ ತಾಗಬಾರದು ಎಂದು ಮನೆಯ ಹಿರಿಯ ಸದಸ್ಯರ ಹೆಸರನ್ನು ಅರಿಶಿಣದ ಕೊಂಬಿನ ಮೇಲೆ ಬರೆಯಬೇಕು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಇದಾದ ನಂತರ ನೀಲಿ ಬಣ್ಣದ ಅರಿಶಿನದ ಕೊಂಬಿನಲ್ಲಿ ಓಂ ಕಾಲಭೈರವಾಯ ನಮಃ ಎಂದು ಬರೆಯಬೇಕು. ಇನ್ನೊಂದು ತುಂಡಿನಲ್ಲಿ ಲಕ್ಷ್ಮೀನಾರಾಯಣ ನಮಃ ಎಂದು ಬರೆಯಬೇಕು. ಮನೆಯಲ್ಲಿರುವ ಪ್ರತಿಯೊಬ್ಬರ ಹೆಸರನ್ನು ಹೇಳಿಕೊಂಡು ಆಂಜನೇಯನ ಪ್ರಾರ್ಥನೆಯನ್ನು ಮಾಡಿಕೊಂಡು ಸಕಲ ಇಷ್ಟಾರ್ಥಗಳು ನೆರವೇರಲಿ ಎಂದು ಹೇಳಿಕೊಂಡು ಗುಲಗಂಜಿಯನ್ನು ಕಪ್ಪು ಬಟ್ಟೆಯ ಮೇಲೆ ಹಾಕಬೇಕು. ಇದಾದ ನಂತರ ಶನಿಕ ಕಲ್ಲಿನ ಮೇಲೆ ನಿಮ್ಮ ಕುಲದೇವರ ಹೆಸರನ್ನು ಬರೆಯಬೇಕು.

ಈ ಎಲ್ಲ ವಸ್ತುಗಳನ್ನು ಕಪ್ಪು ಬಟ್ಟೆಯ ಮೇಲೆ ಇಟ್ಟ ನಂತರ 11 ರೂಪಾಯಿಯನ್ನು ಇಡಬೇಕು. ಇದಾದ ನಂತರ ಅರಿಶಿನ, ಕುಂಕುಮವನ್ನು ಹಚ್ಚಿ ಹೂವನ್ನು ಇಟ್ಟು ಪೂಜೆಯನ್ನು ಮಾಡಬೇಕು. ಇದಾದ ನಂತರ ಕಪ್ಪು ಬಟ್ಟೆಯನ್ನು ಸುತ್ತಿ ಗಂಟನ್ನು ಕಟ್ಟಿ ಮನೆಯ ಪ್ರತಿಯೊಬ್ಬರ ಸದಸ್ಯರಿಗೂ ನಿವಾಲಿಸಿ ಮನೆಯ ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಕಟ್ಟಬೇಕು.

ಈ ರೀತಿ ಮಾಡುವುದರಿಂದ ಮನೆಗೆ ಯಾವುದೇ ಕೆಟ್ಟ ದೃಷ್ಟಿಯ ಪ್ರವೇಶವಾಗುವುದಿಲ್ಲ ಹಾಗೂ ಮಾಟ ಮಂತ್ರದ ಪ್ರಯೋಗವು ಆಗುವುದಿಲ್ಲ ಹಾಗೂ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಎಂಬುದು ಯಾವಾಗಲೂ ನೆಲಸಿರುತ್ತದೆ. 1 ವರ್ಷಗಳ ಕಾಲ ಇದು ಕೆಲಸವನ್ನು ಮಾಡುತ್ತದೆ ತದನಂತರ ಇದನ್ನು ಒಂದು ಹರಿಯುವ ನದಿಯಲ್ಲಿ ಬಿಟ್ಟು ಬಿಡಬೇಕು.