Home / समाज / ಜಗ್ಗೇಶರ ಜೊತೆ ಮೇಕಪ್ ಸಿನಿಮಾದಲ್ಲಿ ನಟಿಸಿದ್ದವರು ಯಾರಿವರು ?? ವಿಡಿಯೋ ನೋಡಿ

ಜಗ್ಗೇಶರ ಜೊತೆ ಮೇಕಪ್ ಸಿನಿಮಾದಲ್ಲಿ ನಟಿಸಿದ್ದವರು ಯಾರಿವರು ?? ವಿಡಿಯೋ ನೋಡಿ

ಸ್ನೇಹಿತರೆ ನಿಮಗೆ ಜಗ್ಗೇಶ್ ನಟಿಸಿದ ಮೇಕಪ್ ಚಲನಚಿತ್ರ ಗೊತ್ತಿರಬಹುದು .ಅದರಲ್ಲಿ ನಟಿಸಿದ್ದ ನಟಿಯ ದುರಂತ ಘಟನೆ ನಿಮಗೆ ಗೊತ್ತಿಲ್ಲ ಅದರ ಬಗ್ಗೆ ತಿಳಿಯೋಣ ಬನ್ನಿ. ಈ ನಟಿಯ ಹೆಸರು ರೇಷ್ಮಾ ಪಟೇಲ್ಈ ಘಟನೆ ನಡೆದಿದ್ದು 2೦11 ರಲ್ಲಿ.

ಆಗ ಮೀಡಿಯಾದವರ ಕಣ್ಣಿಗೆ ಈ ಘಟನೆ ಬಹಳ ಹರಿದಾಡುತ್ತಿತ್ತು .ಅಂದು ದೆಹಲಿಯ ಹೈಕೋರ್ಟ್ ನಲ್ಲಿ ಬೃಹತ್ ಮಟ್ಟದ ಬಾಂಬ್ ಸ್ಫೋಟ ಆಗುತ್ತದೆ .ಇದನ್ನ ಪೋಲಿಸರು ಉಗ್ರವಾದಿಯ ಕಾರ್ಯವೆಂದು ಪರಿಗಣಿಸುತ್ತಾರೆ . ಆ ಸಮಯದಲ್ಲಿ ಈ ನಟಿ ಬಳಸುತ್ತಿದ್ದ ವಾಹನವೊಂದು ದೆಹಲಿಯ ಹೈಕೋರ್ಟ್ ನ ಅತ್ತ ಇತ್ತ ತಿರುಗಾಡುತ್ತಿದ್ದು ಪೊಲೀಸರು ಸಿಸಿ ಕ್ಯಾಮರದಲ್ಲಿ ನೋಡುತ್ತಾರೆ .ಆಗ ಪೋಲಿಸರು ಈ ಕಾರ್ಯವು ಆ ನಟಿಯೇ ಮಾಡುತ್ತಾರೆಂದು ಆಕೆಯನ್ನು ಪೊಲೀಸರು ಅರೆಸ್ಟ್ ಮಾಡುತ್ತಾರೆ.

ಆದರೆ ಸತ್ಯವೇನೆಂದರೆ ಆ ನಟಿಗೂ ಈ ಬಾಂಬ್ ಸ್ಫೋಟಕ್ಕೂ ಯಾವುದೇ ಸಂಬಂಧ ಇರುವುದಿಲ್ಲ . ಆಕೆ ಪೆರೋಲ್ ಮೇಲೆ ಹೊರಗೆ ಬಂದಾಗ ಸುಮಾರು 1ವರ್ಷದವರೆಗೂ ಅವರ ಮನೆ ಹತ್ತಿರ ಆಕೆ ಎಲ್ಲೂ ಕಾಣುವುದಿಲ್ಲ ಮತ್ತು ಅವರ ಪರಿವಾರ ಕೂಡ ಎಲ್ಲೂ ಕಾಣಿಸುವುದಿಲ್ಲ .

ಆದರೆ ಆಕೆಯ ಬಂಗಲೆಯನ್ನು ಹುಡುಕಿದ ಪೊಲೀಸರಿಗೆ ಅಚ್ಚರಿ ಕಾದಿರುತ್ತದೆ ಅದೇನೆಂದರೆ ಆಕೆ ಮತ್ತು ಅವರ ಕುಟುಂಬ ಸಮೇತ ವಿಷ ಸೇವಿಸಿ ಆತ್ಮಹತ್ಯೆ ಮಾಡಿರುತ್ತ ಮಾಡಿಕೊಂಡಿರುತ್ತಾರೆ .ಇನ್ನೂ ಹೆಚ್ಚು ತಿಳಿಯುವುದಾದರೆ ಈ ಕೆಳಗಡೆ ಕೊಟ್ಟಿರುವ ಯೂಟ್ಯೂಬ್ ವೀಡಿಯೊವನ್ನು ವೀಕ್ಷಿಸಿ.

 

Leave a Reply

Your email address will not be published. Required fields are marked *