ಕೈಬೆರಳಿನ ಉಗುರುಗಳು ಆರೋಗ್ಯದ ಯಾವ ಸಂಕೇತ ನೀಡುತ್ತದೆ ತಿಳಿದಿದೆಯಾ ನಿಮಗೆ ?

ಕೈಬೆರಳಿನ ಉಗುರುಗಳು ಆರೋಗ್ಯದ ಯಾವ ಸಂಕೇತ ನೀಡುತ್ತದೆ ತಿಳಿದಿದೆಯಾ ನಿಮಗೆ ?

ನಮ್ಮ ಕೈಬೆರಳಿನ ಉಗುರಿನಲ್ಲಿರುವ ಅರ್ಧಚಂದ್ರ ನ ಆಕೃತಿ ಅರ್ಥವೇನು, ನಮ್ಮ ದೇಹದ ಎಲ್ಲಾ ಅಂಗಗಳು ಕೂಡ ವೈಶಿಷ್ಟತೆಯಿಂದ ಕೂಡಿರುತ್ತದೆ. ನಮ್ಮ ಚರ್ಮದ ಮೇಲಿರುವ ರೋಮಗಳ ಆಗಿರಬಹುದು, ಹಸ್ತದ ಮೇಲಿರುವ ಕಲೆಗಳಾಗಿರಬಹುದು, ಕಾಲಿನ ಬೆರಳು, ಕೈಬೆರಳು ಉಗುರುಗಳಿಂದ ರಚಿಸಲ್ಪಟ್ಟಿವೆ. ಕೈಯಲ್ಲಿರುವ ರಹಸ್ಯಗಳನ್ನು ಕೈಯಲ್ಲಿರುವ ರೇಖೆಗಳನ್ನು ನೋಡಿ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ ಹಾಗೂ ಕೈ ಬೆರಳುಗಳನ್ನು ನೋಡಿ ವ್ಯಕ್ತಿತ್ವವನ್ನು ಹೇಳಲಾಗುತ್ತದೆ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು, ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

ಯಾರಾದರೂ ನಿಮ್ಮ ಕೈಯಲ್ಲಿನ ಉಗುರಿನ ಮೇಲೆ ಅರ್ಧಚಂದ್ರಾಕೃತಿ ಇರುವುದನ್ನು ಗಮನಿಸಿದ್ದೀರಾ ಅದು ಯಾಕೆ ಬಂದಿದೆ ಅದರ ವಿಶೇಷತೆ ಏನು ಎಂದು ತಿಳಿದುಕೊಳ್ಳೋಣ ಬನ್ನಿ

ಅರ್ಧಚಂದ್ರ ಉಗುರಿನ ಪ್ರಮುಖ ಭಾಗವಾಗಿದ್ದು ಉಳಿದ ಎಲ್ಲಾ ಬೆರಳುಗಳಿಂದ ಹೆಚ್ಚು ಬೆಳ್ಳಗಿರುತ್ತದೆ. ಅರ್ಧಚಂದ್ರ ಕೇವಲ ವಿನ್ಯಾಸ ಅಲ್ಲ, ನಿಮ್ಮ ರಹಸ್ಯವನ್ನು ತಿಳಿಸುತ್ತದೆ. ನಿಮ್ಮ ಕೈಯಿನ ಹತ್ತರಲ್ಲಿ ಎಂಟು ಬೆರಳುಗಳಲ್ಲಿ ಅರ್ಧಚಂದ್ರವಿದ್ದರೆ ಎಲ್ಲರಿಗಿಂತ ಉತ್ತಮವಾಗಿದ್ದೀರಾ ಹಾಗೂ ನಿಮ್ಮ ಶಕ್ತಿ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಉಗುರಿನ ಮೇಲೆ ಇರುವ ಅರ್ಧ ಚಂದ್ರ ಕಡಿಮೆಯಾಗುತ್ತಿದ್ದರೆ ಅಥವಾ ಕಣ್ಮರೆಯಾಗುತ್ತಿದ್ದಾರೆ ಆರೋಗ್ಯದ ಕಡೆ ಗಮನ ವಹಿಸಬೇಕು. ಏಕೆಂದರೆ ಅದು ನಿಮ್ಮ ಆರೋಗ್ಯ ಹದಗೆಡುವ ಬಗ್ಗೆ ಸೂಚನೆ ನೀಡುತ್ತದೆ.

ಜ್ಯೋತಿಷ್ಯಶಾಸ್ತ್ರದಲ್ಲಿ ಯಾವಾಗ ಬೆರಳು ನಯವಾಗಿರುತ್ತದೆ ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ, ಯಾವ ಸ್ತ್ರೀಯರ ಉಗುರುಗಳು ಕೆಂಪು ಹಾಗೂ ನಯವಾಗಿರುತ್ತದೆ ಅವರು ತುಂಬಾ ಸೌಭಾಗ್ಯ ಶಾಲಿ ಆಗಿರುತ್ತಾರೆ. ಯಾರ ಉಗುರುಗಳು ಚಿಕ್ಕದಾಗಿರುತ್ತದೆ ಅವರಿಗೆ ಗಂಟಲಿನ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ದುಂಡಾದ ಉಗುರನ್ನು ಹೊಂದಿರುವ ವ್ಯಕ್ತಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಾಮರ್ಥ್ಯನಾಗಿರುತ್ತಾನೆ. ಬೆಳಗಿನ ಅಥವಾ ಉದ್ದಗಿನ ಉಗುರು ಇರುವವರು ತಕ್ಷಣಕ್ಕೆ ಯಾವ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಇದರಿಂದ ಅವರು ಪ್ರತಿ ಬಾರಿ ನಷ್ಟವನ್ನು ಅನುಭವಿಸುತ್ತಾರೆ.

ಸಣ್ಣ ಉಗುರು ಇರುವಂಥವರು ತಮ್ಮ ಜೀವನ ಸಂಗಾತಿಯನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಹೆಬ್ಬೆರಳಿನ ಉಗುರಿನ ಬಿಳಿ ಕಲೆಗಳು ಪ್ರೀತಿಯ ಯಶಸ್ಸನ್ನು ಸೂಚಿಸುತ್ತದೆ. ಆದರೆ ಕೆಲವೊಮ್ಮೆ ಬಿಳಿ ಕಲೆಗಳು ಅಶ್ಲೀಲದ ಸಂಕೇತವಾಗಿರುತ್ತದೆ.
ಬಿಳಿ ಉಗುರಿನ ಮೇಲೆ ಬಿಳಿ ಕಲೆಗಳು ಕಾಣಿಸಿಕೊಂಡರೆ ಹೃದಯ ಹಾಗೂ ಲಿವರ್ ಸಮಸ್ಯೆಯನ್ನು ಸೂಚಿಸುತ್ತದೆ. ಹಳದಿ ಉಗುರುಗಳು ರಕ್ತಹೀನತೆ, ಹೃದಯದ ತೊಂದರೆಗಳು, ಅಪೌಷ್ಟಿಕತೆ ಹಾಗೂ ವಿವಿಧ ಕಾಯಿಲೆಗಳನ್ನು ಸೂಚಿಸುತ್ತದೆ. ಕೆಲವೊಮ್ಮೆ ಮಧುಮೇಹಿ, ಥೈರಾಯ್ಡ್ ಸಮಸ್ಯೆ ಇದ್ದಾಗ ಹಳದಿ ಬಣ್ಣ ಕಾಣುತ್ತದೆ. ನೀಲಿಬಣ್ಣದ ಉಗುರುಗಳು ದೇಹದಲ್ಲಿ ಆಮ್ಲಜನಕದ ಕೊರತೆಯಿರುವುದನ್ನು ಸೂಚಿಸುತ್ತದೆ ಮತ್ತು ಸ್ವಾಸಕೋಶದ ಸಮಸ್ಯೆಯನ್ನು ಸೂಚಿಸುತ್ತದೆ.
ಕೆಂಪು ಮತ್ತು ಜಾಮೂನು ಬಣ್ಣದ ಉಗುರುಗಳು, ಕೆಂಪು ಬಣ್ಣ ಹೈ ಬ್ಲಡ್ ಪ್ರೆಶರ್ ಸಂಕೇತವಾಗಿದೆ,ಜಾಮೂನು ಬಣ್ಣ ಲೊ ಬ್ಲಡ್ ಪ್ರೆಶರ್ ಸಂಕೇತವಾಗಿದೆ.