Home / ಜ್ಯೋತಿಷ್ಯ / ಊಟ ಮಾಡಿದ ನಂತರ ಯಾವ ತಪ್ಪುಗಳನ್ನು ಮಾಡಿದರೆ ದುರಾದೃಷ್ಟ ಎಂಬುದು ಎದುರಾಗುತ್ತದೆ ಗೊತ್ತೆ ನಿಮಗೆ ?

ಊಟ ಮಾಡಿದ ನಂತರ ಯಾವ ತಪ್ಪುಗಳನ್ನು ಮಾಡಿದರೆ ದುರಾದೃಷ್ಟ ಎಂಬುದು ಎದುರಾಗುತ್ತದೆ ಗೊತ್ತೆ ನಿಮಗೆ ?

ಊಟ ಮಾಡಿದ ನಂತರ ಮಾಡಬಾರದ ಮೊದಲ ಕೆಲಸ ಯಾವುದೆಂದರೆ ಊಟ ಮಾಡಿದ ನಂತರ ಊಟ ಮಾಡಿದ ತಟ್ಟೆಗೆ ಯಾವುದೇ ಕಾರಣಕ್ಕೂ ಕೈಯನ್ನು ತೊಳೆಯಬಾರದು. ಈ ತಪ್ಪನ್ನು ಮಾಡಿದರೆ ದರಿದ್ರ ಎಂಬುದು ಮನೆಯಲ್ಲಿ ಪ್ರಾರಂಭವಾಗುತ್ತದೆ. ಆದ್ದರಿಂದ ಊಟ ಮಾಡಿದ ನಂತರ ಯಾವುದೇ ಕಾರಣಕ್ಕೂ ಮರೆಯದೆ ತಟ್ಟೆಯಲ್ಲಿ ಕೈಯನ್ನು ತೊಳೆಯಬಾರದು.

ದ್ವಾರಕನಾಥ್ ಶಾಸ್ತ್ರೀ 9900202707 ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.

ಊಟ ಮಾಡಿದ ನಂತರ ತಟ್ಟೆಯಲ್ಲಿ ಕೈಯನ್ನು ತೊಳೆದು ಬಾಯಿಗೆ ನೀರನ್ನು ಹಾಕಿ ತಟ್ಟೆಗೆ ಉಗುಳುವುದು. ಇದೊಂದು ಬಹಳ ಪಾಪದ ಕಾರ್ಯವಾಗಿದೆ. ಶಾಸ್ತ್ರದಲ್ಲಿ ಈ ರೀತಿ ಮಾಡುವುದನ್ನು ಪಾಪ ಎಂದು ಪರಿಗಣಿಸಲಾಗಿದೆ. ಇದರಿಂದ ಮನೆಯಲ್ಲಿ ಇನ್ನಷ್ಟು ದರಿದ್ರತನ ಹೆಚ್ಚಾಗುತ್ತದೆ.

ಊಟ ಮಾಡಿದ ನಂತರ ಕೆಲವೊಬ್ಬರು ಬಾಯಿಗೆ ಕಡ್ಡಿ ಅಥವಾ ಪಿನ್ನನ್ನು ಹಾಕಿ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ಊಟ ಮಾಡಿದ ನಂತರ ಈ ತಪ್ಪನ್ನು ಮಾಡಬಾರದು, ಇದರ ಬದಲು ಬಾಯಿಗೆ ನೀರನ್ನು ಹಾಕಿ ಚೆನ್ನಾಗಿ ಮುಕ್ಕಳಿಸಿ ಹೊರಗಡೆ ಉಗಿಯಬಹುದು.Dw

ಊಟ ಮಾಡಿದ ನಂತರ ತಟ್ಟೆಯಲ್ಲಿ ಕೈ ತೊಳೆದು ನಂತರ ಅಲ್ಲೇ ಪಕ್ಕದಲ್ಲಿ ದಿಂಬನ್ನು ಹಾಕಿಕೊಂಡು ಮಲಗುವುದು. ಈ ತಪ್ಪನ್ನು ಮಾಡಿದರೆ ದರಿದ್ರತನ ಹೆಚ್ಚಾಗುವಂತೆ ಮಾಡುತ್ತದೆ ಹಾಗೂ ಅಶುಭ ಸಂಕೇತವನ್ನು ನೀಡುತ್ತದೆ.

ಊಟ ಮಾಡಿದ ನಂತರ ಕೆಲವರು ಕೈಯನ್ನು ತೊಳೆದು ಸುಮ್ಮನೆ ಕೈಯನ್ನು ಆಡಿಸುತ್ತಾರೆ, ಇದರಿಂದ ಕೈಯಲ್ಲಿರುವ ಒಂದೊಂದು ಹನಿ ನೀರು ಪಾತ್ರೆಯ ಮೇಲೆ ಬೀಳುತ್ತಿರುತ್ತದೆ. ಇದರ ಜೊತೆಗೆ ಅಕ್ಕಪಕ್ಕದಲ್ಲಿ ಕುಳಿತಿರುವವರ ಮೇಲೂ ಸಹ ಅವರ ಎಂಜಲಿನ ನೀರು ಬೀಳುತ್ತಿರುತ್ತದೆ. ಈ ರೀತಿ ಮಾಡಿದರೆ ದರಿದ್ರತನ ಎಂಬುದು ಹೆಚ್ಚಾಗುತ್ತದೆ, ಆದರಿಂದ ಕೈಯನ್ನು ತೊಳೆದ ನಂತರ ಒಂದು ಬಟ್ಟೆಯಲ್ಲಿ ಕೈಯನ್ನು ಒರಿಸಿಕೊಳ್ಳುವುದು ಉತ್ತಮ.

ಈ ಮೇಲೆ ತಿಳಿಸಲಾಗಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ.ದ್ವಾರಕನಾಥ್ ಶಾಸ್ತ್ರೀ 9900202707 ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *